ಆಸ್ತಿಗಾಗಿ ಪತಿಯನ್ನು ಸ್ವಂತ ಪತ್ನಿಯೇ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಗಂಡನನ್ನು ಕೊಲೆ ಮಾಡಲು ಅವಳು ಬಳಸಿದ ಆಯುಧವಾದರೂ ಯಾವುದು ಅಂತೀರಾ…? ಪೂರ್ಣ ಸುದ್ದಿ ಓದಿ.ಪಿತ್ರಾರ್ಜಿತ ಆಸ್ತಿ 11 ಎಕರೆಯಲ್ಲಿ ಆತನಿಗೆ 3 ಎಕರೆ ಪಾಲು ಬಂದಿತ್ತು. ಇಷ್ಟಕ್ಕೂ ತೃಪ್ತಳಾಗದ ಆತನ ಪತ್ನಿ, ನಿತ್ಯ ಇನ್ನಷ್ಟು ಪಾಲು ಕೇಳು ಎಂದು ಗಂಡನಿಗೆ ಕಾಟ ಕೊಡಲಾರಂಭಿಸಿದ್ದಳು. ಆಸ್ತಿ ಮೇಲಿನ ಮೋಹ ಅದು ಈಗ ಕೊಲೆಯಲ್ಲಿ ಅಂತ್ಯವಾಗಿದೆ.ಆಸ್ತಿ ಆಸೆಗಾಗಿ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ