ಬೆಂಗಳೂರು ಉತ್ತರ ವಲಯದಲ್ಲಿ ಒಟ್ಟು 113391 ಬಿ ಪಿ ಎಲ್ ಕಾರ್ಡ್ ದಾರರಿದ್ದಾರೆ.ಬಿ ಪಿ ಎಲ್ ಕಾರ್ಡ್ ಅಪ್ಲಿಕೇಶನ್ 5134 ಹಾಕಿದ್ದಾರೆ.ಎ ಪಿ ಎಲ್ ಕಾರ್ಡ್ ಗೆ 194 ಬಾಕಿ ಉಳಿದಿದೆ.ಬಿ ಪಿ ಎಲ್ ಕಾರ್ಡ್ ದರ ಅಪ್ಲಿಕೇಶನ್ ರಿಜೆಕ್ಟೆಡ್ ಸಂಖ್ಯೆ 1511 ಆಗಿದೆ.ಒಂದು ವಾರದಿಂದ ಬಿಪಿಎಲ್ ಅಪ್ಲಿಕೇಶನ್ ಹಾಕುವವರ ಸಂಖ್ಯೆ ಜಾಸ್ತಿ ಆಗಿದೆ.ಉಚಿತ ಗ್ಯಾರಂಟಿ ಘೋಷಣೆ ನಂತರ ಬಿ ಪಿ ಎಲ್ ಕಾರ್ಡ್ ಮಾಡಿಸುವವರ ಸಂಖ್ಯೆ ಜಾಸ್ತಿ ಆಗಿದೆ.ಆದರೆ