ಮತದಾರರಿಗೆ ಕಮಲ ಚಿಹ್ನೆಯ ಪರಿಚಯಿಸಲು ಡಾ. ಕೆ.ಸುಧಾಕರ್ ಹರಸಾಹಸ

ಚಿಕ್ಕಬಳ್ಳಾಪುರ, ಸೋಮವಾರ, 2 ಡಿಸೆಂಬರ್ 2019 (11:20 IST)

: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಹಿನ್ನಲೆ ಮತದಾರರಿಗೆ ಚಿಹ್ನೆ ಪರಿಚಯಕ್ಕೆ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಹರಸಾಹಸ ಮಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಡಾ. ಕೆ.ಸುಧಾಕರ್ ಇದೀಗ ಬಿಜೆಪಿಗೆ ಸೇರ್ಪಡೆಯಾಗಿ ಬೈಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೀಳಿಯುತ್ತಿರುವ  ಹಿನ್ನಲೆಯಲ್ಲಿ ಮತದಾರರಲ್ಲಿ ತಮ್ಮ ಚಿಹ್ನೆ ಕೈ ಅಲ್ಲ ಕಮಲ ಎಂದು ಪರಿಚಯಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಸಿನಿತಾರೆಯರ ಮೊರೆ ಹೋಗಿದ್ದಾರೆ.


ಸಿನಿ ತಾರೆಯರಾದ ನಟಿ ಹರ್ಷಿಕಾ ಪೊಣಚ್ಚ, ಹರಿಪ್ರಿಯ ಹಾಗೂ ನಟ ದಿಗಂತ್ ಅವರ ಮೂಲಕ ಮನೆಮನೆಗೆ ತೆರಳಿ ಕಮಲ ಚಿಹ್ನೆಯ ಬಗ್ಗೆ ಪರಿಚಯಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪರಿಂದ ಅಬ್ಬರದ ಪ್ರಚಾರ

ಬೆಳಗಾವಿ : ಡಿಸೆಂಬರ್ 5 ರಂದು ಉಪಚುನಾವಣೆಯ ಹಿನ್ನಲೆಯಲ್ಲಿ ಇಂದು ಅಥಣಿ, ಕಾಗವಾಡ ಕ್ಷೇತ್ರದಲ್ಲಿಂದು ಸಿಎಂ ...

news

ನಿರ್ಭಯಾ ಅತ್ಯಾಚಾರಿಗೆ ಕ್ಷಮಾದಾನಕ್ಕೆ ವಿರೋಧ

ನವದೆಹಲಿ: ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣದ ಬಿಸಿ ಹಬ್ಬಿರುವಾಗಲೇ 2012 ರಲ್ಲಿ ದೆಹಲಿಯಲ್ಲಿ ...

news

ವಿಪಕ್ಷ ನಾಯಕರಿಗೆ ಕನಸಿನಲ್ಲಿಯೂ ಇವರೇ ಬರ್ತಾರೆ

ದಾವಣಗೆರೆ: ವಿಪಕ್ಷ ನಾಯಕರಿಗೆ ಕನಸಿನಲ್ಲಿಯೂ ಬಿಎಸ್ ವೈ ಬರ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ...

news

ಡಿಕೆಶಿಗೆ ಮತ್ತೆ ಐಟಿ ಶಾಕ್; ಒಂದು ತಿಂಗಳಲ್ಲೇ ಡಿಕೆಶಿ ಕುಟುಂಬಕ್ಕೆ ನೀಡಿದ ನೋಟಿಸ್ ಎಷ್ಟು ಗೊತ್ತಾ?

ಬೆಂಗಳೂರು : ಡಿಕೆಶಿವಕುಮಾರ್ ಅವರ ವಿರುದ್ಧ ಐಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ...