ವಿವಾಹವಾದ ಮೊದಲ ರಾತ್ರಿ ನಾನು ಆಕೆಯ ಜೊತೆ ಸಂಭೋಗ ಮಾಡುವುದು ಒಳ್ಳೆಯದೇ? ಕೆಟ್ಟದೇ?

ಬೆಂಗಳೂರು, ಗುರುವಾರ, 21 ಮಾರ್ಚ್ 2019 (09:43 IST)

ಬೆಂಗಳೂರು : ಪ್ರಶ್ನೆ : ನನಗೆ ಮದುವೆ ನಿಶ್ಚಯವಾಗಿದೆ. ಆದರೆ ನನ್ನನ್ನು ಮದುವೆಯಾಗುವ ಹುಡುಗಿಯನ್ನು ನಾನು ಇನ್ನು ಭೇಟಿ ಮಾಡಿಲ್ಲ. ಹಾಗೇ ಆಕೆಯ ಜೊತೆ ಸೆಕ್ಸ್ ವಿಚಾರದ ಬಗ್ಗೆ ಚರ್ಚಿಸಿಲ್ಲ. ಆಕೆ ವಿದ್ಯಾವಂತೆಯಾಗಿದ್ದು, ಸಾಂಪ್ರದಾಯಿಕ ಕುಟುಂಬದಿಂದ ಬಂದ ಹುಡುಗಿ. ಆದ್ದರಿಂದ ನಾನು ಆಕೆಯ ಜೊತೆ ಲೈಂಗಿಕ ವಿಚಾರವಾಗಿ ಹೇಗೆ ಮಾತನಾಡಲಿ? ವಿವಾಹವಾದ ಮೊದಲ ರಾತ್ರಿ ನಾನು ಆಕೆಯ ಜೊತೆ ಸಂಭೋಗ ಮಾಡುವುದು ಸರಿಯೇ? ದಯವಿಟ್ಟು ತಿಳಿಸಿ.


ಉತ್ತರ : ನೀವು ಮದುವೆಯಾಗುವ ಹುಡುಗಿಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ಇದು ತೋರಿಸುತ್ತದೆ. ನೀವು ಆಕೆಯ ಜೊತೆ ಸೆಕ್ಸ್ ಬಗ್ಗೆ ಮೊದಲೇ ಮಾತುಕತೆ ನಡೆಸುವುದು ಉತ್ತಮ. ಆಕೆಯ ಮನಸ್ಸಿನಲ್ಲಿಯೂ ಕೂಡ ಈ ವಿಚಾರದ ಬಗ್ಗೆ ಮಾತನಾಡಬೇಕೆನಿಸಿದರೂ ಅದನ್ನು ಹೇಳಲು ಆಗದೆ ಸುಮ್ಮನಿರಬಹುದು. ನೀವು ನಿಮ್ಮ ಆಸೆ, ಉದ್ವೇಗಗಳ ಬಗ್ಗೆ ಪರಸ್ಪರ ಮಾತನಾಡಿಕೊಂಡರೆ ನೀವು ಒಬ್ಬರನೊಬ್ಬರು ಅರಿಯಲು ಸಹಾಯಕವಾಗುತ್ತದೆ.


 ನಿಮ್ಮ ಸಂಗಾತಿ ಜೊತೆ ಸೆಕ್ಸ್ ಬಗ್ಗೆ ಮಾತನಾಡುವುದು ಕಷ್ಟವಾದರೂ ಆ ಬಗ್ಗೆ ಮಾತನಾಡಲೇಬೇಕು. ಇದರಿಂದ  ನಿಮ್ಮ ಆತಂಕ ಕಡಿಮೆಯಾಗುತ್ತದೆ. ಮದುವೆ ಹಾಗೂ ಮೊದಲ ರಾತ್ರಿ ಆಕೆ ಹೇಗಿರಬೇಕೆಂದು ಬಯಸುತ್ತಾಳೆ ಎಂದು ನೀವು ಕೇಳುವ ಮೂಲಕ ಆ ಬಗ್ಗೆ ಮಾತುಕತೆ ಪ್ರಾರಂಭಿಸಬಹುದು.


ಮೊದಲ ರಾತ್ರಿ ಸಂಭೋಗ ನಡೆಸುವುದು ಉತ್ತಮವಾಗಿದೆ. ಇದರಲ್ಲಿ ಒಳ್ಳೆಯದು, ಕೆಟ್ಟದೆಂದು ಇಲ್ಲ. ಮದುವೆಯ ರಾತ್ರಿ ನಮ್ಮ ಮನಸ್ಸಿನಲ್ಲಿ ಅಳಿಯದೆ ಉಳಿಯುವ ವಿಚಾರ. ಇದು ಲೈಂಗಿಕ ವಿಚಾರಕ್ಕೆ ಸಮಬಂಧಪಟ್ಟಿದ್ದು ಮಾತ್ರವಲ್ಲ. ನಿಮ್ಮ ಬಗ್ಗೆ ನೀವು ಅರಿಯಲು  ಉತ್ತಮ ಸಮಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾತ್‌ ಟಬ್‌ ನಲ್ಲಿ ಸೆಕ್ಸ್ ಮಾಡಿದ್ರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ

ಬೆಂಗಳೂರು : ಕೆಲವರು ಬಾತ್‌ ಟಬ್‌ ನಲ್ಲಿ ಸೆಕ್ಸ್ ಮಾಡಲು ಇಷ್ಟಪಡುತ್ತಾರೆ. ಆದರೆ ಲೈಂಗಿಕ ಆರೋಗ್ಯಕ್ಕೆ ...

news

ಸುಮಲತಾ ಅಂಬರೀಶ್‌ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ...

news

ಮೋದಿ, ಅಮಿತ್ ಶಾ ಗೆ ಸವಾಲು ಎಸೆದ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ದುರ್ಗಾ ಮೂರ್ತಿಗಳ ವಿಸರ್ಜನೆ ಹಾಗೂ ಶಾಲೆಗಳಲ್ಲಿ ಸರಸ್ವತಿ ಪೂಜೆಗೆ ತೃಣಮೂಲ ಕಾಂಗ್ರೆಸ್ ...

news

ಬಿಜೆಪಿ ಚುನಾವಣೆಗಾಗಿ ನೀರವ್‍ ನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ- ಗುಲಾಮ್ ನಬಿ ಆಜಾದ್

ನವದೆಹಲಿ : ಲಂಡನ್‍ ನಲ್ಲಿ ನೀರವ್ ಮೋದಿ ಬಂಧನವಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ...