ಹುಡುಗಿಯರ ಎದುರುಗಡೆ ಹಸ್ತಮೈಥುನ ಮಾಡಿಕೊಳ್ಳಬೇಕು ಎಂದೆನಿಸುತ್ತದೆ

ಬೆಂಗಳೂರು, ಬುಧವಾರ, 27 ಮಾರ್ಚ್ 2019 (10:00 IST)

ಬೆಂಗಳೂರು : ಪ್ರಶ್ನೆ : ನನಗೆ 40 ವರ್ಷ ವಯಸ್ಸಾಗಿದೆ. ಆದರೆ ನಾನು ಹುಡುಗಿಯರನ್ನು ಕಂಡಾಗ ಲೈಂಗಿಕವಾಗಿ ಉದ್ರೇಕಗೊಳ್ಳುತ್ತೇನೆ. ಪ್ರತಿಬಾರಿ ಹುಡುಗಿಯರು ನನ್ನ ಎದುರು ಬಂದಾಗ ಮಾಡಿಕೊಳ್ಳಬೇಕು ಎಂದೆನಿಸುತ್ತದೆ. ಇದು ಬೇರೆ ಹುಡುಗಿಯರನ್ನು ಕಂಡಾಗ  ಮಾತ್ರವಲ್ಲದೆ ನನ್ನ ಸಹದ್ಯೋಗಿ ಹಾಗೂ ಸ್ನೇಹಿತರನ್ನು ಕಂಡಾಗಲೂ ಇದೇರೀತಿ ಭಾವನೆ ಮೂಡುತ್ತದೆ. ಈ ಸಮಸ್ಯೆಯಿಂದ ಹೊರಬರಲು ದಯವಿಟ್ಟು ನನಗೆ ಪರಿಹಾರ ಮಾರ್ಗ ಸೂಚಿಸಿ.


ಉತ್ತರ : ಈ ರೀತಿ ಯೋಚಿಸುವುದು ಒಂದು ಗೀಳಾಗಿದ್ದು,  ಇದು ಒಂದು ರೀತಿಯ “anxiety disorder”.  ಇದನ್ನು ‘obsessive compulsive disorder’ ಎಂದು ಸಹ ಕರೆಯುತ್ತಾರೆ. ಇದು ಹಾಗೂ ಜೀವನದಲ್ಲಿ ಸಮಸ್ಯೆಯನ್ನುಂಟುಮಾಡುತ್ತದೆ. ಆದಕಾರಣ ನೀವು ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದರ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನನ್ನ ಪತಿ ನನ್ನ ತಂಗಿಯ ಕಡೆಗೆ ಆಕರ್ಷಿತನಾಗಿದ್ದಾನೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನಾನು 30 ವರ್ಷ ವಯಸ್ಸಿನ ವಿವಾಹಿತ ಮಹಿಳೆ. ನನ್ನ ಸಹೋದರಿ ಇತ್ತೀಚೆಗಷ್ಟೇ ಉದ್ಯೋಗದ ...

news

ದೇವೆಗೌಡರ ಕುಟುಂಬ ರಾಜಕೀಯದ ವಿರುದ್ಧ ಬಾಬುರಾವ್ ಚಿಂಚನಸೂರು ವ್ಯಂಗ್ಯ

ಬೆಂಗಳೂರು : ಎರಡು ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಿ , ಮತ್ತೊಂದು ಕ್ಷೇತ್ರದಲ್ಲಿ ತಾನು ...

news

ಮುಂದೊಂದು ದಿನ ಡಿಕೆ ಶಿವಕುಮಾರ್ ಬಿಜೆಪಿ ಹಾಗೂ ನಮೋ ಪಲ್ಲಕ್ಕಿ ಹೊರಬೇಕಾಗುತ್ತದೆ-ಜಗದೀಶ ಶೆಟ್ಟರ್ ವಾಗ್ದಾಳಿ

ಬಳ್ಳಾರಿ : ಸೊಕ್ಕಿನ ಮಾತುಗಳನ್ನಾಡುವ ಸಚಿವ ಡಿಕೆ ಶಿವಕುಮಾರ್ ಹೆಣ ಹೊರುವುದು ಖಾಯಂ ಎಂದು ಮಾಜಿ ಸಿಎಂ ...

news

ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಘೋಷಿಸಿ ಬಡತನ ಹೆಚ್ಚಿಸಿದರು: ಜೇಟ್ಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 2019 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ...