ಮಳೆಯ ನಡುವೆಯೂ ಇಂದು ಕೆ- ಸೆಟ್ ಪರೀಕ್ಷೆ ನಡೆದಿದೆ. ಮಳೆಯ ನಡುವೆಯೂ ಆಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು, ಬೆಳ್ಳಿಗೆ 9.30 ಯಿಂದ ಮಧ್ಯಾಹ್ನ 1 ಗಂಟೆವರೆಗೂ ಪರೀಕ್ಷೆ ನಡೆದಿದೆ.