ಕಸ್ತೂರಿ ರಂಗನ್ ವರದಿ: ಸುಪ್ರೀಂ ಕೋರ್ಟಗೆ ಸರಕಾರ ವರದಿ ಸಲ್ಲಿಸಲಿ

ಮಂಗಳೂರು, ಭಾನುವಾರ, 12 ಆಗಸ್ಟ್ 2018 (15:01 IST)

ಕಸ್ತೂರಿ ರಂಗನ್ ವರದಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಲು ಆಗಸ್ಟ್  25 ಕೊನೆಯ ದಿನವಾಗಿದೆ. ಆದರೂ ಈಗಲೂ ರಾಜ್ಯ ಇನ್ನೂ ನಿದ್ದೆಯಲಿದೆ ಎಂದು ಬಿಜೆಪಿ ಶಾಸಕ ದೂರಿದ್ದಾರೆ.
 
ಕಸ್ತೂರಿ ರಂಗನ್ ವರದಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಲು ಆಗಸ್ಟ್  25 ಕೊನೆಯ ದಿನವಾಗಿದೆ. ಆದರೂ ಈಗಲೂ ರಾಜ್ಯ ಸರಕಾರ ಇನ್ನೂ ನಿದ್ದೆಯಲಿದೆ. ರಾಜ್ಯ ಸರಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ವಸ್ತು ನಿಷ್ಠ   ವರದಿ ನೀಡಬೇಕು ಎಂದು  ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ. ಸರಕಾರ ನಿರ್ಲಕ್ಷ್ಯ ವಹಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ 44 ಗ್ರಾಮಗಳ ಜನತೆ ಇದರಿಂದ ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಆಗಸ್ಟ್ 17 ರಂದು ಬೆಳ್ತಂಗಡಿ ಯಲ್ಲಿ ಬ್ರಹತ್ ಸಭೆ ಕರೆಯಲಾಗಿದೆ. ಸಾವಿರಾರು ಜನತೆ ಜನ ಪ್ರತಿನಿಧಿಗಳು  ಭಾಗವಹಿಸಲಿದ್ದಾರೆ ಎಂದರು.

ಕೇರಳ ರಾಜ್ಯ ಈಗಾಗಲೇ ಸುಪ್ರೀಂ ಕೋರ್ಟ್ ಗೆ ವಸ್ತು ನಿಷ್ಠ ವರದಿ ನೀಡಿದೆ. ಹಾಗಾಗಿ ರಾಜ್ಯ ಸರಕಾರ ಕೂಡಲೇ ತನ್ನ ವರದಿ ಸಲ್ಲಿಸಬೇಕೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಭತ್ತ ನಾಟಿ: ಮಾಜಿ ಸಿಎಂ ಶೆಟ್ಟರ್ ಟಾಂಗ್

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಭತ್ತ ನಾಟಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ ಟಾಂಗ್ ...

news

ರಾಹುಲ್ ಗಾಂಧಿ ಭೇಟಿ: ಕಾವೇರಿರುತ್ತಿದೆ ಕಾರಂಜಾ ಸಂತ್ರಸ್ಥರ ಧರಣಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲು ಗಡಿ ಜಿಲ್ಲೆ ಬೀದರ್ ಗೆ ...

news

ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ವಾಗ್ದಾಳಿ

ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನ್ನು ಸರ್ವನಾಶ ...

news

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ: ಇಂದು ಕೇಂದ್ರ ಗೃಹ ಸಚಿವರ ಭೇಟಿ

ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು ಪ್ರವಾಹ ಪರಿಸ್ಥಿತಿ ಇದೆ. ಇಂದು ...