ಬೆಂಗಳೂರು-ಕನ್ನಡ ನಾಮಫಲಕ ಶೇಕಡಾ ೬೦ ರಷ್ಟು ಅಳವಡಿಕೆ ವಿಚಾರವಾಗಿ ಪಾಲಿಕೆಯಿಂದ ವ್ಯಾಪಾರಿಗಳಿಗೆ ಖಡಕ್ ಸಂದೇಶ ನೀಡಲಾಗಿದೆ.ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆ ಬಳಕೆ ಮಾಡಿ.ಇಲ್ಲವಾದ್ರೆ ಮಳಿಗೆಗೆ ನೀಡಿದ ಲೈಸೆನ್ಸ್ ರದ್ದು ಮಾಡಲಾಗುತ್ತೆ.ಇನ್ನೂ ಫೆಬ್ರವರಿ 28 ರವರೆಗೆ ಪಾಲಿಕೆ ಟೈಮ್ ನೀಡಿದೆ.