ಕೆಪಿಸಿಸಿ ಕಾರ್ಯಾಧ್ಯಕ್ಷರ ಸಹೋದರ ಸಾವು: ಕಾರಣ ಏನು?

ಬೀದರ್, ಸೋಮವಾರ, 29 ಏಪ್ರಿಲ್ 2019 (11:14 IST)

ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಮಾಜಿ ಡಾ.ವಿಜಯಕುಮಾರ ಖಂಡ್ರೆ ಹೃದಯಘಾತದಿಂದ ನಿಧನರಾಗಿದ್ದಾರೆ.

ಹೈದ್ರಾಬಾದ್ ನ ಖಾಸಗಿ ಸನ್ ಶೈನ್   ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಡಾ.ವಿಜಯಕುಮಾರ ಖಂಡ್ರೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಸಹೋದರ. ಕಳೆದ 1989 ರಲ್ಲಿ ಪಕ್ಷೇತರ ಶಾಸಕರಾಗಿದ್ದರು. ನಂತರ 1994ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ರಾಜ್ಯ ಸಹಕಾರ ಸಚಿವ ಬಂಡೆಪ್ಪಾ ಕಾಶಂಪೂರ್, ಗಣಿ ಮತ್ತು ಭೂ ಇಲಾಖೆ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್ ಸೇರಿದಂತೆ ಹಲವು ಸಚಿವರು, ಶಾಸಕರು ಸಂತಾಪ ಸೂಚಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಣಜಿ ವಿಧಾನಸಭಾ ಉಪಚುನಾವಣೆ; ಪರಿಕ್ಕರ್ ಪುತ್ರನ ಕೈತಪ್ಪಿದ ಬಿಜೆಪಿ ಟಕೆಟ್

ಪಣಜಿ : ಬಿಜೆಪಿ ಗೋವಾ ರಾಜ್ಯದ ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯ ಹೆಸರನ್ನು ಘೋಷಣೆ ...

news

ಸಾಲಮನ್ನಾ ವಿಚಾರದ ಬಗ್ಗೆ ಹೇಳಿಕೆ; ದರ್ಶನ್ ವಿರುದ್ಧ ಕಿಡಿಕಾರಿದ ರೈತ ಮುಖಂಡ

ಬೆಂಗಳೂರು : ಸಾಲಮನ್ನಾ ವಿಚಾರದ ಬಗ್ಗೆ ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಹೇಳಿಕೆಗೆ ಮಂಡ್ಯ ರೈತರು ಬೆಂಬಲ ...

news

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕರೆಂಟ್ ಶಾಕ್ ಕೊಟ್ಟು ಕೊಂದ ಅಪ್ರಾಪ್ತ

ಚೆನ್ನೈ : ಅಪ್ರಾಪ್ತ ಬಾಲಕನೊಬ್ಬ ಪಕ್ಕದ ಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕರೆಂಟ್ ಶಾಕ್ ...

news

ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗಾಸನ ಮಾಡಿ

ಬೆಂಗಳೂರು : ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ವಿಚಾರ ಸಾಮಾನ್ಯವಾಗಿ ...