ಲಡಾಖ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಂಭ್ರಮ

ಶ್ರೀನಗರ, ಗುರುವಾರ, 15 ಆಗಸ್ಟ್ 2019 (16:25 IST)

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಅಲ್ಲದೇ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರೋ ಮಹೇಂದ್ರ ಸಿಂಗ್ ಧೋನಿ ಲಡಾಖ್ ನಲ್ಲಿ ಸಂಭ್ರಮಿಸುತ್ತಿದ್ದಾರೆ.

73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರಕಾರವು ಲಡಾಖ್ ನನ್ನು ಈಗಾಗಲೇ ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಿದೆ. ಲಡಾಖ್ ಗೆ ಬಂದ ಧೋನಿಗೆ ಸಿಬ್ಬಂದಿ ಅದ್ದೂರಿ ಸ್ವಾಗತ ಕೋರಿದ್ದಾರೆ.

ಸೇನಾ ಕರ್ತವ್ಯ ನಿರ್ವಹಣೆ ಮಾಡುತ್ತಿರೋ ಧೋನಿ, ಆರ್ಮಿಯ ಆಸ್ಪತ್ರೆಗೆ ಭೇಟಿ ನೀಡಿದ್ರು. ಅಷ್ಟೇ ಅಲ್ಲ, ಸೈನಿಕರ ಜೊತೆಗೆ ಸಂವಾದ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ನರೇಂದ್ರ ಮೋದಿ ಘೋಷಣೆ : ಮೂರು ಸೈನ್ಯಗಳಿಗೆ ಒಬ್ಬನೇ ನಾಯಕ

ದೇಶದ ಭದ್ರತೆ ಹಿತದೃಷ್ಟಿಯಿಂದಾಗಿ ರಾಷ್ಟ್ರದ ಮೂರು ಸೈನ್ಯಗಳ ನಡುವೆ ಒಬ್ಬನೇ ಮುಖಂಡ ...

news

ಪೊಲೀಸ್ ಅಧಿಕಾರಿಯಾದ ನಟ ಅಜೇಯ್ ರಾವ್

ಸ್ಯಾಂಡಲ್ ವುಡ್ ನಟ ಕೃಷ್ಣ ಅಜೇಯ ರಾವ್ ಇನ್ಮುಂದೆ ಪೊಲೀಸ್ ಇನ್ಸಪೆಕ್ಟರ್. ಇದೇನಿದು ನಟನೆ ಬಿಟ್ಟು ಪೊಲೀಸ್ ...

news

ಫೋನ್ ಕದ್ದಾಲಿಕೆ ಬಗ್ಗೆ ಅನರ್ಹ ಶಾಸಕ ಸಿಡಿಸಿದ ಹೊಸ ಬಾಂಬ್

ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಚರ್ಚೆಯಲ್ಲಿರುವಾಗಲೇ ಅನರ್ಹ ಶಾಸಕರೊಬ್ಬರು ಹೊಸ ಬಾಂಬ್ ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಈ ಪಾತ್ರವೇ ಅತೀ ಇಷ್ಟವಂತೆ

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ಕನ್ನಡ ಚಿತ್ರರಸಿಕರ ಮನೆ ಮಾತಾಗಿದ್ದಾರೆ. ಹಲವು ...