ಕೆ.ಆರ್ ಸರ್ಕಲ್ ನಲ್ಲಿರುವ ಅಂಡರ್ ಪಾಸ್ ಕೆಲ ಹೊತ್ತಿನಲ್ಲಿ ಬಂದ್ ಆಗಲಿದೆ.ಮಳೆಗಾಲ ಮುಗಿಯೋವರೆಗೂ ಕೆಲ ಅಂಡರ್ ಪಾಸ್ ಗಳನ್ನು ತಾತ್ಕಾಲಿಕವಾಗಿ ಪಾಲಿಕೆ ಮುಚ್ಚಲಿದೆ.