ಸಿಎಂ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಇಂದು ಮದುವೆ ಸಂಭ್ರಮ

ಬೆಂಗಳೂರು| pavithra| Last Modified ಬುಧವಾರ, 24 ಫೆಬ್ರವರಿ 2021 (12:44 IST)
ಬೆಂಗಳೂರು : ಮನೆಯಲ್ಲಿ ಇಂದು ಮದುವೆ ಸಂಭ್ರಮ. ಸಿಎಂ ಮೊಮ್ಮಗಳು ಹಸೆಮಣೆ ಏರಲಿದ್ದಾರೆ.

ಸಿಎಂ ಪುತ್ರಿ ಅರುಣಾದೇವಿಯ ಪುತ್ರಿ ಮಾಧುರ್ಯ ವಿವಾಹ ಮಹೋತ್ಸವ ಜರುಗಲಿದೆ. ನಿಖಿಲ್ ಎಂಬ ವರನ ಜೊತೆ ಮಾಧುರ್ಯ ವಿವಾಹವಾಗಲಿದ್ದಾರೆ. ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ, ನಾಳೆ ಮದುವೆ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಈ ಸಮಾರಂಭಕ್ಕೆ ಹಲವು ಗಣ್ಯರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :