ನನ್ನ ಬಾಯ್ ಫ್ರೆಂಡ್ ನನ್ನ ತಪ್ಪನ್ನು ಕ್ಷಮಿಸಲು ತನ್ನ ಗೆಳೆಯರ ಜೊತೆ ಮಲಗಲು ಹೇಳುತ್ತಿದ್ದಾನೆ

ಬೆಂಗಳೂರು, ಶನಿವಾರ, 23 ಮಾರ್ಚ್ 2019 (07:01 IST)

ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಯುವತಿಯಾಗಿದ್ದು, ನಾನು ನನಗಿಂತ 5 ವರ್ಷ ದೊಡ್ಡವನಾದ ಯುವಕನನ್ನು ಪ್ರೀತಿಸುತ್ತಿದ್ದೇನೆ. ನಾವಿಬ್ಬರು ಈ ಹಿಂದೊಮ್ಮೆ ಕೂಡ ಮಾಡಿದ್ದೇವೆ. ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿಲ್ಲ. ಆದರೆ ಇತ್ತೀಚೆಗೆ ಈ ವಿಚಾರ ನನ್ನ ಸೋದರ ಸಂಬಂಧಿಯೊಬ್ಬರಿಗೆ ತಿಳಿದು ಬಿಟ್ಟಿತು. ಆತ ಈ ವಿಚಾರವನ್ನು ನನ್ನ ಮನೆಯವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ. ಆಗ ನಾನು ಈ ವಿಚಾರ ಆತ ಯಾರ ಬಳಿ ಹೇಳಬಾರದೆಂದು ಆತನ ಜೊತೆ ದೈಹಿಕ ಸಂಬಂಧ ಹೊಂದುವುದಾಗಿ ಹೇಳಿದ್ದೆ. ಇದಕ್ಕೆ ಆತ ಒಪ್ಪಿಕೊಂಡಿದ್ದಾನೆ. ಆದರೆ ಈ ವಿಚಾರ ನನ್ನ ಬಾಯ್ ಫ್ರೆಂಡ್ ಗೆ ತಿಳಿದಿದ್ದು, ನಾನು ಆತನ ಬಳಿ ಕ್ಷಮೆ ಕೇಳಿದರೆ ಆತ ನನ್ನ ಗೆಳೆಯರ ಜೊತೆ ನಾನು ದೈಹಿಕ ಸಂಬಂಧವಿಟ್ಟುಕೊಂಡರೆ ಮಾತ್ರ ನನ್ನನ್ನು ಕ್ಷಮಿಸುವುದಾಗಿ ಹೇಳುತ್ತಿದ್ದಾನೆ. ಇದರಿಂದ ನಾನು ಈಗ ಗೊಂದಲಕ್ಕೊಳಗಾಗಿದ್ದೇನೆ. ನಾನು ನನ್ನ ಗೆಳೆಯನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಆತನನ್ನು ಬಿಟ್ಟು ಇರಲಾರೆ. ನನಗೆ ಆತ್ಮಹತ್ಯೆ ಮಾಡಿಕೊಳ‍್ಳುವುದೊಂದೇ ಪರಿಹಾರವಾಗಿ ಕಾಣಿಸುತ್ತಿದೆ. ದಯವಿಟ್ಟು ನನಗೆ ಸಹಾಯ ಮಾಡಿ.


ಉತ್ತರ : ನಿಮ್ಮನ್ನು ತನ್ನ ಗೆಳೆಯನ ಜೊತೆ ಮಲಗಲು ಹೇಳುವ ವ್ಯಕ್ತಿಯು ನಿಮ್ಮ ಬಗ್ಗೆ ಯಾವುದೇ ಗೌರವವನ್ನು, ಪ್ರೀತಿಯನ್ನು  ಹೊಂದಿಲ್ಲ. ಹಾಗೇ ಆತ ನಿಮ್ಮನ್ನು ದೈಹಿಕವಾಗಿ ಬಳಸಿಕೊಳ್ಳುವುದಕ್ಕಾಗಿ ಮಾತ್ರ ಪ್ರೀತಿಸುವ ನಾಟಕವಾಡುತ್ತಿದ್ದಾನೆ ಎಂಬುದು ನನ್ನ ಭಾವನೆ. ಒಂದು ವೇಳೆ ನೀವು ಆತ್ಮಹತ್ಯೆಯೇ ಇದಕ್ಕೆ ಪರಿಹಾರ ಎಂದು ಭಾವಿಸಿದ್ದಲ್ಲಿ ದಯವಿಟ್ಟು ನೀವು ಒಮ್ಮೆ  ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೋಪದಲ್ಲಿ ಪತಿಯ ಗುಪ್ತಾಂಗ ಕತ್ತರಿಸಿದ ಪತ್ನಿ

ಹೈದ್ರಾಬಾದ್: ನಮ್ಮ ಕೋಪ ನಮಗೆ ಶತ್ರು ಎಂದು ಹೇಳುತ್ತಾರೆ. ಒಂದು ವೇಳೆ ಕೋಪವನ್ನು ...

news

ಡಬಲ್ ರತಿಸುಖಕ್ಕೆ ಇಲ್ಲಿ ಟಚ್ ಮಾಡಿ...

ಮಹಿಳೆಯರಲ್ಲಿ ತುಟಿಗಳು, ಸ್ತನಗಳು, ಪೃಷ್ಠಗಳು ಅಥವಾ ಜನನಾಂಗಗಳನ್ನು ಮಾತ್ರ ಸ್ಪರ್ಶಿಸಬೇಕು ಎಂದು ನೀವು ...

news

ದುರ್ಘಟನೆ ಸ್ಥಳಕ್ಕೆ ಧಾರ್ಮಿಕ ಟೀಂ ಭೇಟಿ

ಧಾರವಾಡದಲ್ಲಿ ಕಟ್ಟಡ ಕುಸಿತವಾಗಿ ಹಲವರು ಬಲಿಯಾದ ಘಟನಾ ಸ್ಥಳಕ್ಕೆ ವಿವಿಧ ಧರ್ಮಗಳು ಗುರುಗಳು ಭೇಟಿ

news

ಸಚಿವ ಶಿವಳ್ಳಿ ಇನ್ನಿಲ್ಲ

ರಾಜ್ಯದ ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ ನಿಧನರಾಗಿದ್ದಾರೆ.