ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಬೇಕಾಗಿದ್ದ ಸರ್ಕಾರ ಈಗ ಆ ಯೋಜನೆಗೆ ತಡೆ ನೀಡಿದೆ. ಕರ್ನಾಟಕದಲ್ಲಿ ಸದ್ಯಕ್ಕೆ 18-44 ವರ್ಷದವರೆಗಿನ ಜನರಿಗೆ ಲಸಿಕೆ ನೀಡಲಾಗುವುದಿಲ್ಲ. ಮುಂದಿನ ಆದೇಶದವರೆಗೂ ಈ ವಯೋಮಾನದವರಿಗೆ ಲಸಿಕೆ ವಿತರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಂದು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ.ಲಸಿಕೆ ನೀಡುವುದಕ್ಕೆ ತಡೆಯಾಗಬಾರದು ಎಂದು ಪ್ರಧಾನಿ ಮೋದಿ ಹೇಳಿದ ಹೊರತಾಗಿಯೂ ರಾಜ್ಯ ಸರ್ಕಾರ ಲಸಿಕೆ ಅಭಾವದ ನೆಪ ಹೇಳಿ ತಡೆ ನೀಡಿದೆ. 45 ಮೇಲ್ಪಟ್ಟವರಿಗೆ