ಒಂಟಿ ಮಹಿಳೆ ಮೇಲೆ ಆ ಕೆಲಸ ಮಾಡೋಕೆ ಹೋದವನ ಬಂಧನ

ಪಿರಿಯಾಪಟ್ಟಣ| Jagadeesh| Last Modified ಗುರುವಾರ, 13 ಫೆಬ್ರವರಿ 2020 (19:45 IST)
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಪಿರಿಯಾಪಟ್ಟಣದಲ್ಲಿ ಕಿರಾಣಿ ಅಂಗಡಿ ಹಾಗೂ ಫ್ಲೋರ್ ಮಿಲ್ ನಡೆಸುತ್ತಿದ್ದ ಮಲ್ಲಿಕಾರ್ಜುನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ತನ್ನ ಅಂಗಡಿ ಹಿಂದಿನ ಮನೆಯಲ್ಲಿದ್ದ ಮಹಿಳೆ ಲಲಿತಾ (ಆಶಾ) ಳ ಮನೆಗೆ ನುಗ್ಗಿ ನೀರು ಕೇಳಿದ್ದಾನೆ. ಆ ಬಳಿಕ ಕೊಲೆಗೆ ಯತ್ನಿಸಿದ್ದಾನೆ.

ಆಗ ಲಲಿತಾ ಜೋರಾಗಿ ಕಿರುಚಾಡಿದ್ದರಿಂದಾಗಿ ಅಕ್ಕಪಕ್ಕದ ಜನರು ಬಂದು ಬಾಗಿಲು ಲಾಕ್ ಮಾಡಿದ್ದರು.
ಹೀಗಾಗಿ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ.


ಇದರಲ್ಲಿ ಇನ್ನಷ್ಟು ಓದಿ :