ಲವ್ ಮಾಡು ಅಂತ ಮಹಿಳಾ ಪೇದೆಗೆ ಬೆನ್ನು ಬಿದ್ದ ಪೊಲೀಸ್

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (16:12 IST)

ಲವ್ ಮಾಡೋದಕ್ಕೆ ಸ್ಥಳ ಬೇಕಿಲ್ಲ. ಲವ್ ಆಗೋಕೆ ಕಾರಣ ಬೇಕಿಲ್ಲ ಅನ್ನೋದು ಲವರ್ ಗಳ ಮಾತು. ಆದರೆ ಲವ್ ಒನ್ ಸೈಡ್ ಆಗಿದ್ದರೆ ಆಗಬಾರದ್ದು ಆಗೇ ಹೋಗುತ್ತದೆ.

ಬೆಂಗಳೂರಿನ ವಿವೇಕ ನಗರ ಠಾಣೆಯಲ್ಲಿ ಮಹಿಳಾ ಪದೇ ಜತೆ ಕೆಲಸ ಮಾಡುತ್ತಿದ್ದ ಪೊಲೀಸ್ ಪ್ರಪೋಸ್ ಮಾಡಿದ್ದಾನೆ. ಒಂದೇ ಠಾಣೆ ಹಾಗೂ ವೃತ್ತಿಯಲ್ಲಿ ಇರೋದ್ರಿಂದ ಮಹಿಳಾ ಪೇದೆ ಪ್ರಪೋಸ್ ಒಪ್ಪಿಕೊಂಡು ಮಾತನಾಡತೊಡಗಿದ್ದಾಳೆ.

ಆದರೆ ಈ ಜೋಡಿಯ ಮದುವೆಗೆ ಪೊಲೀಸ್ ಸಂತೋಷ್ ಮನೆಯಲ್ಲಿ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಇದರಿಂದ ನೊಂದ ಮಹಿಳಾ ಪೇದೆ ಆತನಿಂದ ಅಂತರ ಕಾಯ್ದುಕೊಂಡಿದ್ದಾಳೆ.

ಇದರಿಂದ ರೋಸಿಹೋದ ಪೊಲೀಸ್, ನಿತ್ಯವೂ ಮಹಿಳಾ ಪೇದೆ ಪದೇ ಪದೇ ಫೋನ್ ಮಾಡೋದು, ಮನೆ ಹತ್ತಿರ ಹೋಗೋದನ್ನು ಮಾಡಿದ್ದಾನೆ. ಅಲ್ಲದೇ ಕುಡಿದು ಮನೆಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ರೋಸಿಹೋದ ಮಹಿಳಾ ಪೇದೆ ತನಗೆ ಪ್ರಪೋಸ್ ಮಾಡಿದ ಪೊಲೀಸ್ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ.

 

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಂಡನ ಕಣ್ಣೆದುರೇ ಹೆಂಡತಿಯ ಮೇಲೆ ಕಾಮುಕರಿಂದ ಅತ್ಯಾಚಾರ

ಗಂಡನೊಬ್ಬನ ಜೊತೆ ಸೇರಿಕೊಂಡು ಪತ್ನಿಯನ್ನು ನಾಲ್ವರು ಕಾಮುಕರು ಅತ್ಯಾಚಾರ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

news

ಬಿಎಸ್ ವೈ ಅನ್ನು ಮುಗಿಸಲು ಕೇಂದ್ರ ಸಚಿವರಿಬ್ಬರಿಂದ ಯತ್ನ-ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ : ಬಿಜೆಪಿಯ ಕೇಂದ್ರ ಸಚಿವರಿಬ್ಬರು ಸಿಎಂ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ...

news

ಹಾಡಿನ ಮೂಲಕ ರಮೇಶ್ ಜಾರಕಿಹೊಳಿಗೆ ತಿವಿದ ಸತೀಶ್ ಜಾರಕಿಹೊಳಿ

ಬೆಳಗಾವಿ : ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕ್ಷೇತ್ರವಾದ ಗೋಕಾಕ್ ನಗರದಲ್ಲಿ ನಡೆದ ಭಾರೀ ಅವ್ಯವಹಾರದ ಬಗ್ಗೆ ...

news

ನಾಳೆಯಿಂದ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಿಂದ ರಣತಂತ್ರ

ಬೆಂಗಳೂರು : ನಾಳೆಯಿಂದ ನಡೆಯಲಿರುವ ಮೂರು ದಿನಗಳ ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ...