ಜೂ.1ರಿಂದ ಜು.31ರವರೆಗೆ ಯಾಂತ್ರಿಕೃತ ಮೀನುಗಾರಿಕೆಗೆ ನಿಷೇಧ

ಬೆಂಗಳೂರು| pavithra| Last Modified ಗುರುವಾರ, 21 ಮೇ 2020 (10:23 IST)
ಬೆಂಗಳೂರು : ಜೂ.1ರಿಂದ ಜು.31ರವರೆಗೆ ಮೀನುಗಾರಿಕೆಗೆ ಹೇರಲಾಗಿದೆ ಎಂಬುದಾಗಿ ಸರ್ಕಾರ ತಿಳಿಸಿದೆ.
> ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿಷೇಧ ಹೇರಿದ್ದು, 61 ದಿನ ಯಾಂತ್ರೀಕೃತ ಮೀನುಗಾರಿಕೆ ತೆರಳಬಾರದೆಂದು ತಿಳಿಸಿದೆ. ಜೂ.1ರಿಂದ ಜು.31ರವರೆಗೆ ಯಾವ ಮೀನುಗಾರರು ಸಮುದ್ರಕ್ಕೆ ಇಳಿದು ಮೀನು ಹಿಡಿಯುವಂತಿಲ್ಲ. ಬಲೆ ಉಪಯೋಗಿಸಿ ಮೀನು ಹಿಡಿಯುವಂತಿಲ್ಲ. ತಿಳಿಸಿದೆ.> .


ಇದರಲ್ಲಿ ಇನ್ನಷ್ಟು ಓದಿ :