ಪಾಕಿಸ್ತಾನಕ್ಕೆ ಬಿಸಿ, ಚಳಿ ಮುಟ್ಟಿಸ್ತಿರೋ ಹಾಲಿನ ರೇಟ್

ಇಸ್ಲಾಮಾಬಾದ್, ಬುಧವಾರ, 11 ಸೆಪ್ಟಂಬರ್ 2019 (14:39 IST)

ಪಾಕಿಸ್ತಾನದಲ್ಲಿ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಗಿಂತಲೂ ಹಾಲಿನ ರೇಟ್ ಕಾಸ್ಟ್ಲಿ ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆಗಿಂತಲೂ ಹಾಲಿನ ರೇಟ್ ಅಧಿಕಗೊಂಡಿದೆ. ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಗೆ 112 ರೂ. ಹಾಗೂ 90 ರೂ. ಇದ್ದರೆ, ಹಾಲು ಸಿಗ್ತಿರೋದು ಲೀಟರ್ ಗೆ 125 ರಿಂದ 150 ರೂ.ಗಳಿಗೆ.

ಕರಾಚಿ, ಸಿಂಧ್ ಪ್ರದೇಶಗಳಲ್ಲಿ ಪೆಟ್ರೋಲ್ ಗಿಂತ ಹಾಲು ಅಧಿಕ ರೇಟಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಹಾಲು ಮಾರ್ಕೆಟ್ ಗೆ ಬರದ ಹಿನ್ನೆಲೆಯಲ್ಲಿ ಈ  ರೇಟ್ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.

ಮೋಹರಂ ಹಬ್ಬದ ಅಂಗವಾಗಿಯೂ ಹಾಲಿನ ಬೇಡಿಕೆ ಹೆಚ್ಚಿತ್ತು. ಸಹಜವಾಗಿಯೇ ಹಾಲು ಬೆಲೆ ಏರಿಕೆ ಕಂಡಿರೋದು ಜನರಿಗೆ ಶಾಕ್ ನೀಡುತ್ತಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಡಿ, ಐಟಿ ಬಿಜೆಪಿಯ ಸೀಳು ನಾಯಿಗಳು- ಕೃಷ್ಣಭೈರೇಗೌಡ ವಾಗ್ದಾಳಿ

ಬೆಂಗಳೂರು : ಇಡಿ, ಐಟಿ ಬಿಜೆಪಿಯ ಸೀಳು ನಾಯಿಗಳು ಎಂದು ಬಿಜೆಪಿಯ ವಿರುದ್ಧ ಕೃಷ್ಣಭೈರೇಗೌಡ ವಾಗ್ದಾಳಿ ...

news

ಇಡಿ, ಸಿಬಿಐ ಬಳಸಿ ಕಾಂಗ್ರೆಸ್ ನಾಯಕರನ್ನ ಹಣಿಯಲಾಗ್ತಿದೆ.- ರಾಮಲಿಂಗಾ ರೆಡ್ಡಿ ಕಿಡಿ

ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರು ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ...

news

ಸತ್ಯವಂತರಿಗೆ ಇದು ಕಾಲವಲ್ಲ- ಸಿಟಿ ರವಿ

ಮೈಸೂರು : ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ಪ್ರತಿಭಟನೆಗೆ ನಡೆಸಿದ ಹಿನ್ನಲೆಯಲ್ಲಿ ‘ಸತ್ಯವಂತರಿಗೆ ಇದು ...

news

ಕರ್ನಾಟಕದಲ್ಲೂ ಟ್ರಾಫಿಕ್ ದುಬಾರಿ ದಂಡಕ್ಕೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ

ಬೆಂಗಳೂರು : ಹೊಸದಾಗಿ ಬಂದಿರುವ ಟ್ರಾಫಿಕ್ ರೂಲ್ಸ್ ಗೆ ಸವಾರರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ...