ಮಂಡ್ಯ ಮಕ್ಕಳ ಮೇಲೆ ಎಲೆಕ್ಷನ್ ಪ್ರಭಾವ ಹೇಗಿದೆ ನೋಡಿ; ವೈರಲ್

ಮಂಡ್ಯ, ಮಂಗಳವಾರ, 7 ಮೇ 2019 (18:27 IST)


ಚಿಕ್ಕ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ ಮಂಡ್ಯ ಲೋಕಸಭಾ ಚುನಾವಣೆ.

ಮಂಡ್ಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಕ್ಕಳ ಆಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಮೇಲೆ ದೇವರು ಬಂದು ಯಾರು ಗೆಲ್ಲುತ್ತಾರೆ ಎಂದು ತಿಳಿಸುವ ವಿಡಿಯೋ ವೈರಲ್ ಆಗಿದೆ.

ದೇವರಿಗೆ ಪೂಜೆ ಸಲ್ಲಿಸುತ್ತಿದ್ದ ಚಿಕ್ಕ ಹುಡುಗನೊಬ್ಬನಿಂದ ಮೈ ಮೇಲೆ ದೇವರು ಬಂದಂತೆ ನಟನೆ ಮಾಡಿದ್ದಾನೆ.

ಈ ವೇಳೆ ಮತ್ತೊಬ್ಬ ಬಾಲಕನಿಂದ ನಿಖಿಲ್ ಬಂದಾನ...? ಸುಮಲತಾ ಬಂದಾಳ...? ಎಂದು ಮೈಮೇಲೆ ದೇವರು ಬಂದಂತೆ ನಟಿಸುತ್ತಿರುವ ಬಾಲಕನಿಗೆ ಪ್ರಶ್ನೆ ಮಾಡುತ್ತಾರೆ. ದೇವರ ಮುಂದೆ ಕುಣಿಯುತ್ತಾ ನಿಖಿಲ್ ಬರ್ತಾನೆ ಎನ್ನುತ್ತಾನೆ ಬಾಲಕ.

ಮಕ್ಕಳಾಟದ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಮಂಡ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಣ ದುಪ್ಪಟ್ಟು ಮಾಡೋದಾಗಿ ವಂಚಿಸುತ್ತಿದ್ದ ಗ್ಯಾಂಗ್ ಅಂದರ್

ಹಣ ದುಪ್ಪಟ್ಟು ಮಾಡಿಕೊಡುತ್ತೇವೆಂದು ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ.

news

ಲಂಗರು ಹಾಕಿದ್ದ ಬೋಟ್ ಏನಾಯ್ತು? ಶಾಕಿಂಗ್

ಲಂಗರು ಹಾಕಲಾಗಿದ್ದ ಬೋಟ್ ಗೆ ಬರಬಾರದ ಸ್ಥಿತಿ ಬಂದಿದೆ.

news

ಖರ್ಗೆ ಕೋಟೆಯಲ್ಲಿ ಠಿಕಾಣಿ ಹೂಡಿದೋರು ಯಾರು?

ಬಿಸಿಲೂರು ಖರ್ಗೆಯವರ ಭದ್ರ ಕೋಟೆ. ಇಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೈ ಪಡೆ ನಾಯಕರು ಭದ್ರವಾಗಿ ...

news

ನಿಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ಸಿಗುತ್ತಿಲ್ಲ ಎಂದು ಬೇಸರದಲ್ಲಿದ್ದೀರಾ? ಅದಕ್ಕೆ ಪರಿಹಾರ ಇಲ್ಲಿದೆ ನೋಡಿ

ಬೆಂಗಳೂರು : ಪ್ರಸ್ತುತ ಮಾವಿನ ಹಣ್ಣಿನ ಸೀಸನ್ ಇದ್ದರೂ ನಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ಸಿಕ್ಕಿಲ್ಲ ...