ಕುಮಾರಸ್ವಾಮಿ ಹಾಗೂ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ

ಬೆಂಗಳೂರು, ಬುಧವಾರ, 13 ಫೆಬ್ರವರಿ 2019 (11:25 IST)

ಬೆಂಗಳೂರು : ಅಪರೇಷನ್ ಕಮಲದ  ಆಡಿಯೋದ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ಹಾಸನದ ಬಿಜೆಪಿ  ಶಾಸಕ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.


ಅಪರೇಷನ್ ಕಮಲದ ಆಡಿಯೋದಲ್ಲಿ ಎಂಟ್ರಿ ಕೊಟ್ಟ  ಹಾಸನದ ಬಿಜೆಪಿ  ಶಾಸಕ ಪ್ರೀತಂಗೌಡ, ಶರಣಗೌಡರ ಜೊತೆ ಮಾತನಾಡುವಾಗ ಅಪ್ಪ-ಮಕ್ಕಳು ಹೋದ ನಂತ್ರ ಜೆಡಿಎಸ್ ಗೆ ಉಳಿಗಾಲವಿಲ್ಲ. ಹೆಚ್.ಡಿ.ಡಿ ವಿಕೆಟ್ ಹೋಗಿ, ಕುಮಾರಣ್ಣ ಆರೋಗ್ಯ ಸರಿಯಿಲ್ಲ. ಇಬ್ಬರು ಹೋದ್ಮೇಲೆ ಜೆಡಿಎಸ್ ಗೆ ಉಳಿಗಾಲವಿಲ್ಲ ಎಂದು ಹೇಳಿದ್ದಾರೆ.


ಅಲ್ಲದೇ ಆದರೆ ಸೂರ್ಯ ಚಂದ್ರ ಇರೋವರೆಗೂ ಉಳಿಯೋ ಪಕ್ಷವೆಂದರೆ ಅದು ಬಿಜೆಪಿ ಎಂದು ಹೇಳುವುದರ ಮೂಲಕ ಶಾಸಕ ಪ್ರೀತಂಗೌಡ ಶರಣಗೌಡರ ಮನವೊಲಿಸಲು ಪ್ರಯತ್ನಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪರೇಷನ್ ಕಮಲದ ಆಡಿಯೋದ ಸಂಪೂರ್ಣ ಮಾಹಿತಿ ಬಹಿರಂಗ; ಶರಣಗೌಡ ಮುಂದೆ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿ ಶಾಸಕ ಶಿವನಗೌಡ ನಾಯಕ್

ಬೆಂಗಳೂರು : ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಅಪರೇಷನ್ ಕಮಲದ ಆಡಿಯೋದ ...

news

ಅಪರೇಷನ್ ಕಮಲ ಫೇಲ್; ಕೊನೆಗೂ ಬೆಂಗಳೂರಿಗೆ ಬಂದ ಅತೃಪ್ತರು

ಬೆಂಗಳೂರು : ಮುಂಬೈ ನಲ್ಲಿದ್ದ ನಾಲ್ವರು ಅತೃಪ್ತ ಶಾಸಕರು ಕೊನೆಗೂ ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬುದಾಗಿ ...

news

ಲಿಪ್ಟ್ ನಲ್ಲಿ ಒಂಟಿಯಾಗಿದ್ದ ಮಹಿಳೆ ಹತ್ತಿರ ಹೋದ ಯುವಕ ಮಾಡಿದ್ದೇನು ಗೊತ್ತಾ?

ದುಬೈ : ದುಬೈ ನಲ್ಲಿ ಲಿಪ್ಟ್ ವೊಂದರಲ್ಲಿ ಒಂಟಿಯಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ಮೂಲದ ...

news

ಪ್ರಧಾನಿ ಮೋದಿ ಎದುರುಗಡೆಯೇ ಸಚಿವೆ ಸೊಂಟಕ್ಕೆ ಕೈಹಾಕಿದ ಬಿಜೆಪಿ ಸಚಿವ

ನವದೆಹಲಿ : ಪ್ರಧಾನಿ ಮೋದಿ ಎದುರುಗಡೆಯೇ ಬಿಜೆಪಿ ಸಚಿವನೊಬ್ಬ ಸಹೋದ್ಯೋಗಿ ಜೊತೆ ಅಸಭ್ಯವಾಗಿ ನಡೆದುಕೊಂಡ ...