ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಬೆಂಗಳೂರು, ಶುಕ್ರವಾರ, 11 ಅಕ್ಟೋಬರ್ 2019 (15:43 IST)

ಬಿಗ್ ಬಾಸ್ ಹೊಸ ಸರಣಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ.  ಈ ವೇಳೆ ಹಳೇ ಸ್ಪರ್ಧಿ ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಕೆಲವು ವಿಚಾರ ಹಂಚಿಕೊಂಡಿದ್ದಾರೆ.

ಹುಚ್ಚ ವೆಂಕಟ್ ಗೆ ಸಹಾಯ ಬೇಕು ಅನಿಸುತ್ತಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ. ಯಾವುದೇ ವ್ಯಕ್ತಿ ಬಗ್ಗೆ ಹೀಗೆ ಅಂತ ನಿರ್ಧಾರ ಮಾಡಿ ಹೇಳೋಕೆ ಆಗೋದಿಲ್ಲ. ವ್ಯಕ್ತಿತ್ವ ಎಲ್ಲರಿಗೂ ಭಿನ್ನವಾಗಿರುತ್ತದೆ.

ಒರಟು ಅಂತ ಕರೆಯಬಹುದಾದ ಹುಚ್ಚ ವೆಂಕಟ್ ಕೆಟ್ಟ ವ್ಯಕ್ತಿ ಅಲ್ಲ ಅಂತ ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಹುಚ್ಚ ವೆಂಕಟ್ ಮನಸ್ಸಿನಲ್ಲಿ ಯಾವುದೋ ವಿಷಯ ಕೊರೆಯುತ್ತಿರಬಹುದು. ಅದನ್ನು ಅವರು ಹೇಳಿಕೊಳ್ಳುತ್ತಿರೋ ರೀತಿ ಸರಿಯಲ್ಲದಿರಬಹುದು.

ವ್ಯಕ್ತಿ ಕೆಟ್ಟವನಾಗಲು ಇಲ್ಲವೇ ಒಳ್ಳೆಯವನಾಗಲು ಜನರು, ಪರಿಸ್ಥಿತಿ, ಸನ್ನಿವೇಶ ಕಾರಣವಾಗಬಲ್ಲವು ಅಂತ ಸುದೀಪ್ ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಕ್ ಮೇಲೆ ಶಾಕ್ ಕೊಡ್ತಿರೋ ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ರೈತರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ.

news

ನಂಬರ್ ಪ್ಲೇಟ್ ತೆಗೆದ ವಾಹನದಲ್ಲಿ ನಡೆಯುತ್ತಿತ್ತು ದಂಧೆ

ವಾಹನದ ನಂಬರ್ ಪ್ಲೇಟ್ ತೆಗೆದು ಅದರ ಮೂಲಕ ಅಕ್ರಮ ದಂಧೆ ನಡೆಸಲಾಗುತ್ತಿತ್ತು.

news

ತಂಗಿಯ ಜೊತೆ ಫೋನ್ ನಲ್ಲಿ ಮಾತನಾಡಿದ್ದಕ್ಕೆ ನಡೆಯಿತು ಕೊಲೆ

ಬಾಗಲಕೋಟೆ : ತಂಗಿಯ ಜೊತೆ ಫೋನ್ ನಲ್ಲಿ ಮಾತನಾಡಿದ ಕಾರಣಕ್ಕೆ ಆಕೆಯ ಪ್ರಿಯಕರನನ್ನು ಆಕೆಯ ಸಹೋದರ ಕೊಲೆ ...

news

ಪರಮೇಶ್ವರ್ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆಸಲು ಕಾರಣವೇನು ಗೊತ್ತಾ?

ಬೆಂಗಳೂರು : ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ...