ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ವಾಲ್ ಮಾರ್ಕ್ಸ್ ಕಂಪನಿ ಮಾಲೀಕ, ಟಿಡಿಆರ್ ಹಗರಣದ ಆರೋಪಿ ರತನ್ ಲಾಲ್ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.