ಸುಂಟರಗಾಳಿಗೆ ಬೆಚ್ಚಿ ಬಿದ್ರು ಆ ಊರಿನ ಜನ್ರು

ವಿಜಯಪುರ, ಬುಧವಾರ, 20 ಮಾರ್ಚ್ 2019 (18:37 IST)

ಏಕಾಏಕಿಯಾಗಿ ಕಾಣಿಸಿಕೊಂಡ ಭಾರಿ ಪ್ರಮಾಣದ ಸುಂಟರಗಾಳಿಗೆ ಆ ಊರಿನ ಜನರು ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಸುಂಟರಗಾಳಿಗೆ ಬೆಚ್ಚಿ ಬಿದ್ದಿದ್ದಾರೆ  ಗುಮ್ಮಟ ನಗರದ ಜನತೆ. ಬಿರುಗಾಳಿಗೆ ಅಂಗಡಿಯ ತಗಡು, ಟೇಬಲ್, ಖರ್ಚಿ ಹಾರಿ ಹೋದ ಘಟನೆ ನಡೆದಿದೆ.

ವಿಜಯಪುರ ನಗರದ ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ಹಿಂಭಾಗದಲ್ಲಿ ಘಟನೆ ನಡೆದಿದೆ. ಸುಂಟರ ಗಾಳಿ ಬೀಸಿದ ವೇಗಕ್ಕೆ ಹಾರಿ ಹೋದ ಹೊಟೇಲ್, ತಗಡು, ಶೀಟಿನಿಂದ ಜನರಿಗೆ ಅಪಾರ ಉಂಟಾಗಿದೆ.

ಹೋಟೆಲ್ ನ ಮಾಲೀಕ ಹಾಗೂ ಗ್ರಾಹಕರು ಗಾಳಿಯ ರಭಸ ನೋಡಿ ಓಡಿ ಪರಾರಿಯಾದರು. ಸ್ಥಳೀಯ ವಿದ್ಯಾರ್ಥಿಗಳು ಸುಂಟರ ಗಾಳಿ ಆರ್ಭಟದ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಕ್ಷ ಕಟ್ಟಿದವರೇ ಇಲ್ಲಿ ಎದುರಾಳಿಗಳು

ಚುನಾವಣೆ ರಣ ಕಣ ಕಾವೇರಿತ್ತಿರುವಂತೆ ಹಲವು ವಿಶೇಷತೆಗಳು ಕಣದಲ್ಲಿ ಗಮನ ಸೆಳೆಯುತ್ತಿವೆ. ಈ ಹಿಂದೆ ಜತೆ ...

news

ಬಿಜೆಪಿ-ಜೆಡಿಎಸ್ ಟಿಕೆಟ್ ಬೇಡ ಎಂದ ಕೈ ಮುಖಂಡ?

ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಅಭ್ಯರ್ಥಿಗಳು ಪಕ್ಷಾಂತರ ಪರ್ವಕ್ಕೆ ಮೊರೆ ಹೋಗಿದ್ದಾರೆ. ...

news

ಬೆಂಕಿಯಲ್ಲಿ ಅರಳಿದ ಬಿಂದು

ಬೆಂಕಿಯಲ್ಲಿ ಅರಳಿದ ಬಿಂಧುಜ ಉತ್ತಮ ಸಾಧನೆ ತೋರಿ ಪ್ರಶಂಸೆಗೆ ಪಾತ್ರವಾಗಿದ್ದಾಳೆ.

news

ಮಹಿಳಾ ಮತದಾರರ ಓಲೈಕೆಗೆ ತಂದಿದ್ದ ನೂರಾರು ಕುಕ್ಕರ್ ವಶ

ಲೋಕಸಭಾ ಚುನಾವಣೆಗೆ ಮತದಅನ ಇನ್ನು ತಿಂಗಳು‌ ಬಾಕಿ ಇರುವಾಗಲೇ ಈಗಿನಿಂದಲೇ ಮತದಾರಿಗೆ ಆಮಿಷ ಒಡ್ಡುವ ...