ನನಗೆ ಹೇಮಾವತಿ ಜಲಾಶಯದ ಕೀ ಕೊಟ್ಟರೆ ನೀರುಗಂಟಿ ಕೆಲಸ ಮಾಡುತ್ತೇನೆ ಎಂದ ಬಿಜೆಪಿ ಸಂಸದ

ತುಮಕೂರು, ಶುಕ್ರವಾರ, 7 ಜೂನ್ 2019 (10:52 IST)

ತುಮಕೂರು : ಜಿಎಸ್ ಬಸವರಾಜು ಸಂಸದನಾಗುವುದಕ್ಕೆ ಅನ್ ಫಿಟ್ ಎಂದ ಸಚಿವ ರೇವಣ್ಣನ ಹೇಳಿಕೆಗೆ ಜಿಎಸ್ ಬಸವರಾಜು ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆ ಅನ್ ಫಿಟ್ ಪದದ ಅರ್ಥವೇ ಗೊತ್ತಿಲ್ಲ. ನನಗೆ ಹೇಮಾವತಿ ಜಲಾಶಯದ ಕೀ ಕೊಟ್ಟರೆ ನೀರುಗಂಟಿ ಕೆಲಸ ಮಾಡುವುದಕ್ಕೂ ನಾನು ಸಿದ್ಧನಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.


ನೀರುಗಂಟಿ ಉತ್ತಮ ಕೆಲಸ ಅದಕ್ಕಿಂತ ಇನ್ನೇನು ಬೇಕು? ಅವರಂತೆ ಸ್ವಾರ್ಥಕ್ಕಾಗಿ ಮೂರ್ಖತನದ ಕೆಲಸ ಮಾಡಲ್ಲ. 17 ಟಿಎಂಸಿ ಬದಲು 45 ಟಿಎಂಸಿ ನೀರು ಬಳಸಿಕೊಂಡಿದ್ದಾರೆ. ಸಚಿವನಾಗಿ ಒಂದು ಕೆರೆ ತುಂಬಿಸುವ ಯೋಗ್ಯತೆಯೂ ಇಲ್ಲ ಎಂದು ರೇವಣ್ಣನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಗ್ರಾಮ ವಾಸ್ತವ್ಯ ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ನಾಟಕ ಎಂದ ಬಿಎಸ್ ವೈ

ಹುಬ್ಬಳ್ಳಿ : ಬಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ...

news

ದೋಸ್ತಿ ಸರ್ಕಾರದಿಂದ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ- ಚೆಲುವರಾಯಸ್ವಾಮಿ

ಮಂಡ್ಯ : ರಾಜ್ಯದಲ್ಲಿ ದೋಸ್ತಿ ಸರ್ಕಾರ ಮುಂದುವರಿದರೆ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ...

news

ವಾಜಪೇಯಿ ನಿವಾಸಕ್ಕೆ ಅಮಿತ್ ಶಾ ಶಿಫ್ಟ್

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಾಸವಿದ್ದ ದೆಹಲಿಯ ಕೃಷ್ಣ ಮೆನನ್ ರಸ್ತೆಯ ...

news

ಪಾಕಿಸ್ತಾನದೊಂದಿಗಿನ ಎಲ್ಲ ಸಭೆಯನ್ನು ರದ್ದು ಮಾಡಿದ ಸೌದಿ ರಾಜ!

ಮೆಕ್ಕಾ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರಿಗೆ ಅವಮಾನ ಮಾಡಿದ ...