Widgets Magazine

ಹುಡುಗಿಯರ ತುಟಿಗೆ ಕಿಸ್ ಮಾಡಿದ್ರೆ ಬರುತ್ತೆ ಕೊರೊನಾ ವೈರಸ್

ಬೀಜಿಂಗ್| Jagadeesh| Last Modified ಮಂಗಳವಾರ, 11 ಫೆಬ್ರವರಿ 2020 (19:27 IST)

ಜಾಗತಿಕವಾಗಿ ಸವಾಲಾಗಿರೋ ಕೊರೊನಾ ವೈರಸ್ ಇದೀಗ ಪ್ರೇಮಿಗಳ ವಿರಹ ವೇದನಕ್ಕೆ ಕಾರಣವಾಗ್ತಿದೆ.

 

ಚೀನಾದಲ್ಲಿ ಮಹಾಮಾರಿ ಕೊರೊನಾಗೆ ಈವರೆಗೆ 890 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ.

ಕೊರೊನಾ ವೈರಸ್ ಭೀತಿಯಿಂದಾಗಿ ಚೀನಾದಲ್ಲಿ ಧಾರಾವಾಹಿ, ಫಿಲ್ಮ್ ಹಾಗೂ ಪ್ರೇಮಿಗಳಿಗೆ ಸರಕಾರ ಎಚ್ಚರಿಕೆ ನೀಡಿದ್ದು, ಕಿಸ್ ಮಾಡಬೇಡಿ ಅಂತ ಕಟ್ಟಪ್ಪಣೆ ವಿಧಿಸಿದೆ. ಕಿಸ್ ಮಾಡೋದ್ರಿಂದ ಕೊರೊನಾ ವೈರಸ್ ಬರುತ್ತೆ ಅಲ್ಲಿನ ಸರಕಾರ ಜನರಿಗೆ ಎಚ್ಚರಿಸಿದೆ.

 

 

ಇದರಲ್ಲಿ ಇನ್ನಷ್ಟು ಓದಿ :