ಅತೃಪ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧ- ಸಿಎಂ ಭರವಸೆ

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (11:25 IST)

ಬೆಂಗಳೂರು : ಅತೃಪ್ತರ ಬೇಡಿಕೆಗಳನ್ನು ಈಡೇರಿಸಲು ರೆಡಿ ಎಂದು ಸಿಎಂ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ನಾಗೇಂದ್ರ ಸೇರಿದಂತೆ ಇತರೆ ಅತೃಪ್ತ ಶಾಸಕರಿಗೆ  ಸಿಎಂ ಕುಮಾರಸ್ವಾಮಿ ಖುದ್ದು ತಾವೇ ಕರೆ ಮಾಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿ, ವಾಪಾಸ್ ಬರಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಹಾಗೇ ಇದಕ್ಕೆ ಕೆ.ಸಿ.ವೇಣುಗೋಪಾಲ್ ಕೂಡ ಬೇಡಿಕೆ ಈಡೇರಿಕೆಗೆ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.

 

ಈ ಹಿನ್ನಲೆಯಲ್ಲಿ ಇಂದು ಅಥವಾ ನಾಳೆ ಅತೃಪ್ತ ಶಾಸಕರು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

 ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಂಬಾನಿ ಕುಟುಂಬದಲ್ಲಿ ಮತ್ತೊಂದು ವೈಭವೋಪೇತ ಮದುವೆ

ಮುಂಬೈ: ಪುತ್ರಿ ಇಶಾ ಅಂಬಾನಿ ಮದುವೆ ನಂತರ ಮುಕೇಶ್ ಅಂಬಾನಿ ಕುಟುಂಬ ಮತ್ತೊಂದು ಮದುವೆಗೆ ಸಿದ್ಧತೆ

news

ಪ್ರಿಯಾಂಕಾ ವಾದ್ರಾ ಸೋಷಿಯಲ್ ಮೀಡಿಯಾ ಸೂಪರ್ ಸ್ಟಾರ್!

ನವದೆಹಲಿ: ಉತ್ತರ ಪ್ರದೇಶದಲ್ಲಿ ರಾಜಕೀಯ ಯಾತ್ರೆಗೂ ಮೊದಲು ಟ್ವಿಟರ್ ಸೇರಿಕೊಂಡಿರುವ ಕಾಂಗ್ರೆಸ್ ನಾಯಕಿ ...

news

ಬಾಲಕನ ಮೇಲೆ ಅತ್ಯಾಚಾರ ಎಸಗಿದ ಚಿಕ್ಕಮ್ಮ ಅರೆಸ್ಟ್

ಕೇರಳ : 9 ವರ್ಷದ ಬಾಲಕನ ಮೇಲೆ ಆತನ ಚಿಕ್ಕಮ್ಮ ಅತ್ಯಾಚಾರ ಎಸಗಿದ ಘಟನೆ ಕೇರಳದ ಮಲಪ್ಪುರಂನ ...

news

ಬೆಂಗಳೂರಿನ ಡಿಸ್ಕೋಥೆಕ್ ವೊಂದರಲ್ಲಿ ನಡೆಯುತ್ತಿತ್ತು ಇಂತಹ ನೀಚ ಕೃತ್ಯ

ಬೆಂಗಳೂರು : ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಅಶ್ಲೀಲ ನೃತ್ಯ ಮಾಡಿಸಿ ಅಕ್ರಮವಾಗಿ ಡಿಸ್ಕೋಥೆಕ್ ...