ಕಿಡ್ನಾಪ್ ಆದ ಹೆಣ್ಣು ಮಗು ಹೆಣವಾಗಿ ಪತ್ತೆ: ಶಾಕಿಂಗ್

ಕುಂದಾಪುರ, ಶುಕ್ರವಾರ, 12 ಜುಲೈ 2019 (15:56 IST)

ಕಿಡ್ನಾಪ್ ಆಗಿದ್ದ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಸಿದ್ದಾಪುರದ ಯಡಮೊಗೆ ಗ್ರಾಮದ ಕುಮ್ಚಿಬೇರು ಎಂಬಲ್ಲಿ ಮನೆಯಲ್ಲಿ ಮಲಗಿದ್ದ ಸ್ಥಳದಿಂದಲೇ ಎರಡು ವರ್ಷದ ಹೆಣ್ಣು ಮಗುವನ್ನು ಮುಸುಕುಧಾರಿಯೊಬ್ಬ ಮಾಡಿದ್ದ.

ತಾಯಿ ರೇಖಾ ಹಾಗೂ ಇಬ್ಬರು ಮಕ್ಕಳು ಮಲಗಿದ್ದಾಗ ಅಪರಿಚಿತನೊಬ್ಬ ಕಿರಿಯ ಹೆಣ್ಣು ಮಗು ಸಾನ್ವಿಕಾಳನ್ನು ಅಪಹರಣ ಮಾಡಿದ್ದ ಕುರಿತು ದೂರು ದಾಖಲಾಗಿತ್ತು. ಮಗು ಈಗ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ.

ಅಪಹರಣಕಾರ ಮಗುವನ್ನು ಎತ್ತಿಕೊಂಡು ನದಿಯಲ್ಲಿ ಹೋಗಿದ್ದ ನಾನೂ ಬೆನ್ನತ್ತಿದ್ದರೂ ಕತ್ತಲಾದ್ದರಿಂದ ಹಿಡಿಯಲಾಗಲಿಲ್ಲ ಎಂದು ಮಗುವಿನ ತಾಯಿ ಹೇಳಿದ್ದರು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಾಂಧೀಜಿಯನ್ನೇ ಕೊಂದ ದೇಶ ಇದು, ನನ್ನ ಬಿಡ್ತಾರಾ? ಎಂದ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ರಾಜ್ಯದ ರಾಜಕೀಯದಲ್ಲಿ ಮೂಡಿರುವ ಸಂದಿಗ್ಧತೆಗಳ ಕುರಿತು ಸ್ಪೀಕರ್ ರಮೇಶ್ ಕುಮಾರ್ ...

news

ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸಲು ಕೇಂದ್ರ ಸಚಿವರು ನೀಡಿದ ಪರಿಹಾರವೇನು ಗೊತ್ತಾ?

ನವದೆಹಲಿ : ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ...

news

ಇಂದು ಅಧಿವೇಶನಕ್ಕೆ ಹಾಜರಾಗಲಿದ್ದಾರಂತೆ ರೋಷನ್ ಬೇಗ್

ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್ ಬೇಗ್ ಅವರು ಇಂದು ನಡೆಯುವ ಅಧಿವೇಶನಕ್ಕೆ ...

news

ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು- ಶಾಸಕ ರೇಣುಕಾಚಾರ್ಯ

ಬೆಂಗಳೂರು : ಸಚಿವ ಸಾರಾ ಮಹೇಶ್ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ವಿಚಾರ ಇದು ಆಕಸ್ಮಿಕ ಭೇಟಿ ಎಂದು ...