Widgets Magazine

ವಿಸ್ಕಿ ಕುಡಿದು ಹಾಳಾಗಿದ್ದೆ ಎಂದ ಸಿನಿಮಾ ನಟಿ

ಚೆನ್ನೈ| Jagadeesh| Last Modified ಗುರುವಾರ, 10 ಅಕ್ಟೋಬರ್ 2019 (18:17 IST)

ನಾನು ಸಿನಿಮಾಗಳಿಂದ ಕೆಲವು ಕಾಲ ದೂರ ಇದ್ದೆ. ಇದಕ್ಕೆ ಕಾರಣ ನನ್ನ ವಯಕ್ತಿಕ ವಿಷಯವಾಗಿತ್ತು. ಹೀಗಂತ ಚಿತ್ರನಟಿ ಬೆಚ್ಚಿಬೀಳಿಸೋ ಸಂಗತಿ ಹೊರಹಾಕಿದ್ದಾರೆ.

ನನಗೆ ವಿಸ್ಕಿ ಅಂದರೆ ಪ್ರೀತಿ. ದಿನಾಲೂ ವಿಸ್ಕಿ ಕುಡಿಯೋದೇ ಕೆಲವು ದಿನಗಳವರೆಗೆ ಅಭ್ಯಾಸವಾಗಿತ್ತು. ಕುಡಿದು ಕುಡಿದು ಹಾಳಾಗಿ ಆರೋಗ್ಯ ಹದಗೆಟ್ಟಿತ್ತು.

ವಿಪರೀತವಾದ ಮೇಲೆ ಅನಾರೋಗ್ಯ ಕಾಡಿತು. ಇದೀಗ ಹೆಲ್ತ್ ಸುಧಾರಿಸಿದ್ದು, ಸಿನಿಮಾ ಕೆರಿಯರ್ ಕಡೆಗೆ ಗಮನ ಕೊಡುತ್ತಿದ್ದೇನೆ ಅಂತ ಹೇಳಿಕೊಂಡಿದ್ದಾರೆ.

ವಿಸ್ಕಿ ಪ್ರಿಯೆಯಾಗಿರೋ ಕಾಲಿವುಡ್ ನಟಿ ಶ್ರುತಿ ಹಾಸನ್ ನೀಡಿರೋ ಹೇಳಿಕೆ ವೈರಲ್ ಆಗುತ್ತಿದೆ.

 

 ಇದರಲ್ಲಿ ಇನ್ನಷ್ಟು ಓದಿ :