ಬೆಂಗಳೂರು|
pavithra|
Last Modified ಶುಕ್ರವಾರ, 19 ಜೂನ್ 2020 (10:29 IST)
ಬೆಂಗಳೂರು : ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ. ಈ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಇಲ್ಲ ಎನ್ನಲಾಗಿದೆ.
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡದಿರಲು ಸರ್ಕಾರ
ನಿರ್ಧಾರ ಮಾಡಿದೆ. ಒಂದು ವೇಳೆ ತುರ್ತು ಪ್ರಕರಣದಲ್ಲಿ ಮಾತ್ರ ವರ್ಗಾವಣೆಗೆ ಮಾಡಲು ಅವಕಾಶವಿದೆ. ಆದರೆ ಸಿಎಂ ಅನುಮತಿ ಪಡೆದು ವರ್ಗಾವಣೆ ಮಾಡಬಹುದು ಎನ್ನಲಾಗಿದೆ.