ಹೆತ್ತ ತಾಯಿಯೇ ಹೆಣ್ಣು ಮಗಳನ್ನು ಕೊಂದು ಕಥೆ ಹೆಣದಳಾ?

ಉಡುಪಿ, ಶನಿವಾರ, 13 ಜುಲೈ 2019 (18:04 IST)

ಹೆತ್ತ ತಾಯಿಯೇ ತನ್ನ ಹೆಣ್ಣು ಮಗುವನ್ನ ಕೊಂದು ಅದನ್ನು ಮುಸುಕುಧಾರಿಯೊಬ್ಬ ಅಪಹರಣ ಮಾಡಿ ಕೊಲೆ ಮಾಡಿದ್ದಾನೆ ಎಂದು ಕಥೆ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಸತ್ಯ ಬಯಲಿಗೆ ಎಳೆದಿದ್ದಾರೆ.

ಉಡುಪಿ ಯಡಮೊಗೆ ಗ್ರಾಮದಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ತನ್ನ ಮಗುವಿನ ಸಾವಿಗೆ ಕಾರಣಳಾದ ತಾಯಿ ರೇಖಾ ನಾಯ್ಕ್ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಚಾರಣೆ ಸಂದರ್ಭದಲ್ಲಿ ರೇಖಾ ನಾಯ್ಕ್ ಗೆ ಮನೋವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಲಾಗಿದ್ದು, ಆಕೆ ಖಿನ್ನತೆಗೆ ಒಳಗಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ರೇಖಾ ಗುಣಮುಖರಾದ ಬಳಿಕ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ರೇಖಾ ನೀಡಿರೋ ಹೇಳಿಕೆಯಂತೆ ಕೊಲೆ, ಕೊಲೆಯತ್ನ, ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.


 
 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಬಿಟ್ಟರೆ ಹುಷಾರ್ ಅಂದ್ರಾ ಯಡಿಯೂರಪ್ಪ?

ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಬೆನ್ನಲ್ಲೆ ಇದೀಗ ಕೆಲವು ಬಿಜೆಪಿ ಶಾಸಕರು ರಿವರ್ಸ್ ಆಪರೇಷನ್ ...

news

ಮೈತ್ರಿ ಸರಕಾರಕ್ಕೆ ಶಾಕ್: ವಿಪಕ್ಷ ಸಾಲಿನಲ್ಲಿ ಕೂಡ್ತೇವೆ ಎಂದ ಪಕ್ಷೇತರ ಶಾಸಕರು

ಸಚಿವ ಸ್ಥಾನ ತೊರೆದು ಅತೃಪ್ತರ ಜತೆ ಗುರುತಿಸಿಕೊಂಡಿದ್ದ ಪಕ್ಷೇತರ ಇಬ್ಬರು ಶಾಸಕರು ಇದೀಗ ವಿರೋಧ ಪಕ್ಷಗಳ ...

news

ಅಧಿವೇಶನಕ್ಕೆ ಹಾಜರ್ ಎಂದ ರಾಮಲಿಂಗಾರೆಡ್ಡಿ

ಮೈತ್ರಿ ಸರಕಾರದ ವಿರುದ್ಧ ಅಸಮಧಾನಗೊಂಡು ರಾಜೀನಾಮೆ ನೀಡಿರೋ ರಾಮಲಿಂಗಾರೆಡ್ಡಿ ಅಧಿವೇಶನಕ್ಕೆ ಹಾಜರ್ ...

news

ಮನೆ ಮಂದಿಯನ್ನು ಕಟ್ಟಿ ಹಾಕಿ ಅವರು ಮಾಡಿದ್ದೇನು? ಶಾಕಿಂಗ್

ಮನೆಯಲ್ಲಿದ್ದ ಜನರನ್ನು ಹಿಗ್ಗಾಮುಗ್ಗಾ ಥಳಿಸಿ ಅವರನ್ನು ಕಟ್ಟಿ ಹಾಕಿ ಮಾಡಬಾರದ ಕೆಲಸವನ್ನು ಮಾಡಲಾಗಿದೆ.