ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡು ಆ ಕೆಲಸ ಮಾಡಿದ್ದಾರೆ.ಹಳೆಯ ಸಂಸ್ಕೃತಿ, ಆಚರಣೆಗಳನ್ನು ಜನರು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡು ಆ ಕೆಲಸ ಮಾಡಿದ್ದಾರೆ.ಬಿಸಿಲ ಬೇಗೆಗೆ ತತ್ತರಿಸಿದ ಹಾಸನ ಜಿಲ್ಲೆಯ ಜನತೆ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಮಳೆ ಬರಲಿ ಎಂದು ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡಿದ್ದಾನೆ. ಹಾಸನ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ವಿಶೇಷ ಆಚರಣೆ ಮಾಡಲಾಗಿದೆ. ಆರತಿ ಎತ್ತಿ ಮಡಿಲು ತುಂಬಿಸಿದ್ದಾರೆ