ಯುವತಿಯರ ಆ ಭಾಗ ಸ್ಪರ್ಶ ಮಾಡುತ್ತಿದ್ದ ವಿಕೃತ ಕಾಮುಕ

ಬೆಂಗಳೂರು, ಸೋಮವಾರ, 22 ಏಪ್ರಿಲ್ 2019 (16:18 IST)

ಒಬ್ಬಂಟಿಯಾಗಿ ಅಥವಾ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆ ವಿಕೃತ ಮನುಷ್ಯ ಯುವತಿಯರ ಆ ಭಾಗವನ್ನು ತನಗೆ ಬೇಕಾದಂತೆ ಸ್ಪರ್ಶ ಮಾಡಿ ಆನಂದ ಪಡೆದುಕೊಳ್ಳುತ್ತಿದ್ದನು.

ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಹಿಂದಿನ ಭಾಗವನ್ನು ಅಸಹ್ಯವಾಗಿ ಸ್ಪರ್ಷ ಮಾಡಿ ಪಡೆದುಕೊಳ್ಳುತ್ತಿದ್ದ ಕಿರಾತಕನೊಬ್ಬನನ್ನು ಪೊಲೀಸರು ಮಾಡಿದ್ದಾರೆ.

ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದ ಆರೋಪಿ ರಮೇಶ್, ಯುವತಿಯ ಪೃಷ್ಠಯನ್ನು ಚಿವುಟಿ ವಿಕೃತ ಆನಂದ ಪಡೆದುಕೊಳ್ಳುತ್ತಿದ್ದನು.

ಯುವತಿಯೊಬ್ಬಳು ಈವನ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ರಮೇಶ್ ಎಂಬಾತನನ್ನು ಯಲಹಂಕ ಪೊಲೀಸರು ಬಂಧನ ಮಾಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ನಾಯಕರ ಭೀಕರ ಸಾವು; ಸಿಎಂಗೆ ಭಾರೀ ಆಘಾತ

ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಯಕರಿಗೆ ಆದ ಗತಿ ಕಂಡು ಸಿಎಂಗೆ ಭಾರೀ ಆಘಾತವಾಗಿದೆ.

news

ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ಕೆಡಿ ಶಿವಕುಮಾರ್ ಅಂತ ಇಟ್ಟುಕೊಳ್ಳಬೇಕಿತ್ತು- ಈಶ್ವರಪ್ಪ ವ್ಯಂಗ್ಯ

ದಾವಣಗೆರೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋಲಿಗೆ ಈಶ್ವರಪ್ಪ ...

news

ಮತಕ್ಕಾಗಿ ಉಮೇಶ್ ಜಾಧವ್ ವೇದಿಕೆ ಮೇಲೆ ಮಾಡಿದ್ದೇನು ಗೊತ್ತಾ?

ಕಲಬುರಗಿ : ನಿಮಗೆ ಕೈ ಜೋಡಿಸಿ ವಿನಂತಿ ಮಾಡುತ್ತೇನೆ ನನಗೆ ಒಂದು ಅವಕಾಶ ಕೊಡಿ ಎಂದು ಮತಕ್ಕಾಗಿ ಕಲಬುರಗಿ ...

news

ಆಸ್ಟ್ರೇಲಿಯಾದ ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ ಇಂತಹದೊಂದು ಘಟನೆ

ಆಸ್ಟ್ರೇಲಿಯಾ : ಮ್ಯಾಕ್ ಡೋನಲ್ಡ್ ರೆಸ್ಟೋರೆಂಟ್ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ನೀಡುತ್ತಾರೆ ಎಂಬುದಕ್ಕೆ ...