ಸಮ್ಮಿಶ್ರ ಸರ್ಕಾರಕ್ಕೆ ಇಂದು ಕ್ಲೈಮ್ಯಾಕ್ಸ್

ಬೆಂಗಳೂರು, ಗುರುವಾರ, 11 ಜುಲೈ 2019 (08:23 IST)

ಬೆಂಗಳೂರು: ಶಾಸಕರ ರಾಜೀನಾಮೆ ಪ್ರಹಸನಗಳಿಂದಾಗಿ ರಾಜಕೀಯ ಹೈ ಡ್ರಾಮಾಕ್ಕೆ ಸಾಕ್ಷಿಯಾಗಿರುವ ಕರ್ನಾಟಕ ರಾಜಕಾರಣಕ್ಕೆ ಇಂದು ಕ್ಲೈಮ್ಯಾಕ್ಸ್ ಬೀಳುವ ನಿರೀಕ್ಷೆಯಿದೆ.


 
ಇಂದು ಬೆಳಿಗ್ಗೆ 11 ಗಂಟೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸರ್ಕಾರದ ಭವಿಷ್ಯದ ಕುರಿತು ಚರ್ಚೆಯಾಗಲಿದೆ.
 
ಇನ್ನೊಂದೆಡೆ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದ ಸ್ಪೀಕರ್ ರಮೇಶ್ ಕುಮಾರ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ 10 ಶಾಸಕರ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಅದರ ತೀರ್ಮಾನ ಹೊರಬೀಳಲಿದೆ. ಈ ಎರಡು ಕಾರಣಕ್ಕೆ ಇಂದಿನ ದಿನ ಮಹತ್ವದ್ದಾಗಿದ್ದು, ಸರ್ಕಾರ ಸರ್ಕಸ್ ಗೆ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ಪೀಕರ್ ವಿರುದ್ಧ ರೆಬಲ್ ಶಾಸಕರು ಫುಲ್ ಗರಂ: ಸುಪ್ರೀಂಗೆ ಮೊರೆ

ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರು ಇದೀಗ ಸ್ಪೀಕರ್ ವಿರುದ್ಧ ಫುಲ್ ಗರಂ ಆಗಿದ್ದು, ...

news

ಹೈವೋಲ್ಟೇಜ್ ಪಂದ್ಯ - ಟೀಂ ಇಂಡಿಯಾ ಗೆಲ್ಲಲು 40 ಬಾಲ್ ಗಳಲ್ಲಿ 70 ರನ್ ಬೇಕು

ಹೈವೋಲ್ಟೇಜ್ ಕುತೂಹಲ ಸೃಷ್ಟಿಮಾಡಿರುವ ನ್ಯೂಜಿಲೆಂಡ್ – ಇಂಡಿಯಾ ಪಂದ್ಯ

news

ವಿಧಾನ ಮಂಡಲ ಅಧಿವೇಶನ ನಡಯೋದೇ ಇಲ್ಲ ಎಂದ ಯಡಿಯೂರಪ್ಪ

ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಹಿನ್ನೆಲೆಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯೋ ಪ್ರಶ್ನೆಯೇ ...

news

ಮುಂಬೈನಲ್ಲಿ ಹೈಡ್ರಾಮಾ - ಡಿ.ಕೆ.ಶಿವಕುಮಾರ್ ಅರೆಸ್ಟ್: ಬಿಗ್ ನ್ಯೂಸ್

ಮುಂಬೈಗೆ ಅತೃಪ್ತ ಶಾಸಕರನ್ನು ಮನವೊಲಿಸಿದ್ದ ತೆರಳಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಹತ್ವದ ...