Widgets Magazine

ಕೊರೊನಾದಲ್ಲಿವೆ ವೆರೈಟಿ ವೆರೈಟಿ ಬಟ್ಟೆ

ತಿರುವನಂತಪುರಂ| Jagadeesh| Last Modified ಗುರುವಾರ, 19 ಮಾರ್ಚ್ 2020 (15:44 IST)
ಇಡೀ ವಿಶ್ವವೇ ಕೊರೊನಾ ವೈರಸ್ ನ ಭೀತಿಯಲ್ಲಿದ್ದರೆ ಇಲ್ಲಿ ಮಾತ್ರ ಕೊರೊನಾದಲ್ಲಿ ಕೆಲವರು ಬಿಂದಾಸ್ ಆಗಿದ್ದಾರೆ.

ಅಂದ್ಹಾಗೆ ಅವರು ಇರೋದು ಕೊರೊನಾ ವೈರಸ್ ಒಳಗೆ ಅಲ್ಲ. ಅಥವಾ ಜೊತೆಗೂ ಅಲ್ಲ.

ಕೇರಳದ ಕೊಚ್ಚಿ ಪ್ರದೇಶದಲ್ಲಿ ಕೊರೊನಾ ಟೆಕ್ಸಟೈಲ್ ಇದ್ದು ಇದೀಗ ಚರ್ಚೆಗೆ  ಗ್ರಾಸವಾಗುತ್ತಿದೆ.

ಅಂಗಡಿ ಹೆಸರು ಕೊರೊನಾ ಅಂತ ಇರೋದ್ರಿಂದ ಜನರು ಈ ಅಂಗಡಿ ನೋಡೋಕೆ ಮತ್ತು ಅದರ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳೋಕೆ ಮುಂದಾಗ್ತಿದ್ದಾರೆ.

ಕೊರೊನಾ ಜಾಗತಿಕವಾಗಿ ಜನರಲ್ಲಿ ಭಯ ತರಿಸಿದ್ದರೆ, ಇಲ್ಲಿ ಮಾತ್ರ ಕೊರೊನಾ ಟೆಕ್ಸಟೈಲ್ ನಲ್ಲಿ ವ್ಯವಹಾರ ಬಿಂದಾಸ್ ಆಗಿ ನಡೆಯುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :