ಮಹಾರಾಷ್ಟ್ರದಿಂದ ಗಡಿ ಗಲಾಟೆಯಾದರೆ, ಗೋವಾ ರಾಜ್ಯ ಜಲ ಜಗಳಕ್ಕೆ ಇಳಿಯುತ್ತಿದೆ. ಮಹದಾಯಿ ವಿಚಾರದಲ್ಲಿ ಗೋವಾ ಮತ್ತೆ ಕ್ಯಾತೆ ತೆಗೆದಿದೆ.