ಆ ಹೋರಾಟಕ್ಕೆ ಚರ್ಚ್ ನ ಸಿಬ್ಬಂದಿ, ಮಸೀದಿಯ ಬಂಧುಗಳು ಅಲ್ಲದೇ ದೇವಸ್ಥಾನದ ಸಮಿತಿಯವರು ಸಾಥ್ ನೀಡಿ ಒಗ್ಗಟ್ಟಾಗಿ ಗಮನ ಸೆಳೆದಿದ್ದಾರೆ.ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅಸಮರ್ಪಕ ಕಾಮಗಾರಿ ಹಿನ್ನೆಲೆ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ರಸ್ತೆ ತಡೆ ಹಾಗೂ ಪ್ರತಿಭಟನೆಗೆ ಕರೆ ಕೊಡಲಾಗಿತ್ತು. 25 ಕ್ಕೂ ಹೆಚ್ಚು ವಿವಿಧ ಸಂಘ - ಸಂಸ್ಥೆಗಳು, ಶಾಲಾ- ಕಾಲೇಜು, ಚರ್ಚ್ ಸಿಬ್ಬಂದಿ, ಮಸೀದಿಯ ಬಂಧುಗಳು