ನಾನು, ದರ್ಶನ್ ಕಲಾವಿದರಾಗಿ ಕುಳಿತಿಲ್ಲ. ನಾವು ಅಂಬರೀಶ್ ಅವರ ಕುಟುಂಬದ ಮಕ್ಕಳಾಗಿ ಕುಳಿತಿದ್ದೇವೆ. ಅಂಬರೀಶ್ ಕೂಡ ನನ್ನನ್ನ ಮಗ ಅಂತ ಒಪ್ಪಿಕೊಂಡಿದ್ದಾರೆ. ನಾವು ಯಾವುದೇ ಯೋಚನೆ ಮಾಡುವ ಅವಶ್ಯಕತೆಯಿಲ್ಲ.ನಾವು ಅವರೆಲ್ಲಿ ಇರ್ತಾರೋ ಅಲ್ಲಿ ಹೆಜ್ಜೆ ಇಡ್ತೇವೆ. ಹೀಗಂತ ನಟ ಯಶ್ ಹೇಳಿದ್ದಾರೆ.ಮಂಡ್ಯದ ಜನರಿಗೆ ಅಂಬರೀಶ್ ಏನು ಅನ್ನೋದು ಗೊತ್ತು. ಮಂಡ್ಯದ ಜನರು ಅದನ್ನ ಉಳಿಸಿಕೊಂಡು ಬಂದಿದ್ದಾರೆ. ಅವರು ಅಷ್ಟು ಪ್ರೀತಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಸುಮಲತಾ ಸ್ಪರ್ಧೆಗೆ ಇಳಿದಿದ್ದಾರೆ ಎಂದರು.ಸುಮಲತಾ ಅವರು