ಹಿಂದುಗಳ ಪವಿತ್ರ ಸ್ಥಳವೆಂದೇ ಹೆಸರುವಾಸಿಯಾದ ಜಗನ್ನಾಥ ದೇವಾಲಯವು ಆಧ್ಯಾತ್ಮ ಪವಾಡ ವಿಸ್ಮಯಗಳ ಕುರಿತಾದ ವಿಷಯದಲ್ಲಿ ಇಂದಿಗೂ ಭಕ್ತ ಸಮೂಹವನ್ನು ತನ್ನ ಬಳಿಗೆ ಸೆಳೆಯುತ್ತಿದೆ. ಅಲ್ಲಿನ ಪವಾಡಗಳು ಇಂದಿನ ಆಧುನಿಕ ಜಗತ್ತಿನ ತಂತ್ರಜ್ಞಾನಕ್ಕೆ ಸವಾಲಾಗೇ ಪರಿಣಮಿಸಿದೆ. ಅಷ್ಟೇ ಅಲ್ಲ ಇಲ್ಲಿನ ದೇವಾಲಯದಲ್ಲಿನ ವಿಸ್ಮಯಗಳು ಕೇಳುತ್ತಾ ಹೋದೆರೆ ನಮಗೆ ಇವೆಲ್ಲಾ ಸುಳ್ಳು ಎನಿಸಬಹುದು ಆದರೆ ನಾವು ಖುದ್ದಾಗಿ ಅವುಗಳನ್ನೊಮ್ಮೆ ಪರಿಕ್ಷೀಸಿದಾಗ ಅದು ಸತ್ಯ ಎಂಬುದು ನಮಗೆ ಅರಿವಿಗೆ ಬರುತ್ತದೆ. ಅಷ್ಟಕ್ಕೂ ದೇವಾಲಯ ಹೇಗಿದೆ