Widgets Magazine

ಸೆಗಣಿ

ನಾಗರಾಜ ಬಿ.|
ಶಾಲೆಗೆ ಹೊರಟ ಗುಂಡಾ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ. ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು.'ಚೀ.. ಸಗಣಿ.. ಸದ್ಯ ತುಳಿಯಲಿಲ್ಲ' ಎಂದಾ.




ಇದರಲ್ಲಿ ಇನ್ನಷ್ಟು ಓದಿ :