ನವದೆಹಲಿ : ಹೂಡಿಕೆ ಬಹಳ ಮುಖ್ಯ ಆದರೆ ಬಹಳಷ್ಟು ಜನರು ವೈವಿಧ್ಯಮಯ ಹೂಡಿಕೆ ಆಯ್ಕೆಗಳನ್ನು ನೋಡಲು ಗೊಂದಲಕ್ಕೊಳಗಾಗುತ್ತಾರೆ. ಹಲವಾರು ಯೋಜನೆಗಳು ಉತ್ತಮ ಆದಾಯವನ್ನು ಭರವಸೆ ನೀಡುತ್ತದೆ ಅಂತಹ ಯೋಜನೆಗಳಲ್ಲಿ ಭಾರತೀಯ ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆಯಾಗಿದೆ.