ಭಾರತ 2023ರ ಸೆಮೀಸ್ನಲ್ಲಿ ವೀರೋಚಿತ ಗೆಲುವು ದಾಖಲಿಸಿದೆ. ನ.19ರಂದು ಅಹಮದಾಬಾದ್ಲ್ಲಿ ಭಾರತ ಮತ್ತು ಆಸೀದ್ ನಡುವೆ ಫೈನಲ್ ನಡೆಯಲಿದೆ. ಈ ಹಿನ್ನಲೆ ಅಹಮದಾಬಾದ್ ಬಲು ದುಬಾರಿ ನಗರವಾಗಿ ಮಾರ್ಪಾಡಾಗಿದೆ.