Widgets Magazine

ಜಮ್ಮು ಕಾಶ್ಮೀರದಲ್ಲಿ ಕೊರೊನಾಗೆ 62 ವರ್ಷದ ವೃದ್ದ ಬಲಿ

ಜಮ್ಮು ಕಾಶ್ಮೀರ| pavithra| Last Modified ಭಾನುವಾರ, 29 ಮಾರ್ಚ್ 2020 (09:55 IST)
: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೇರೆಯುತ್ತಿದ್ದು, ಜಮ್ಮು ಕಾಶ್ಮೀರದಲ್ಲಿ ವೃದ್ದರೊಬ್ಬರು ಕೊರೊನಾ ಗೆ ಬಲಿಯಾಗಿದ್ದಾರೆ.


ಜಮ್ಮು ಕಾಶ್ಮೀರ ಬಾರಾಮುಲ್ಲಾದಲ್ಲಿ ಕೊರೊನಾಗೆ 62 ವರ್ಷದ ವೃದ್ದ ಸಾವನಪ್ಪಿದ್ದಾರೆ. ಆ ಮೂಲಕ ಜಮ್ಮು ಕಾಶ್ಮೀರದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 2ಕ್ಕೇರಿದೆ.


ಇದೀಗ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1000ಕ್ಕೆರಿಕೆಯಾಗಿದೆ. ನಿನ್ನೆ ಒಂದೇ ದಿನ 109 ಕೊರೊನಾ ಹೊಸ ಪತ್ತೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :