6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 15 ವರ್ಷದ ಬಾಲಕ

ಬೆಗುಸರಾಯ್| pavithra| Last Modified ಮಂಗಳವಾರ, 17 ಡಿಸೆಂಬರ್ 2019 (08:55 IST)
ಬೆಗುಸರಾಯ್ : 6 ವರ್ಷದ ಬಾಲಕಿಯ ಮೇಲೆ 15 ವರ್ಷದ ಬಾಲಕ ಎಸಗಿದ ಘಟನೆ ಬೆಗುಸರಾಯ್ ನಲ್ಲಿ ನಡೆದಿದೆ.ಪಿಂಟು ಕುಮಾರ್ (15) ಈ ಕೃತ್ಯ ಎಸಗಿದ ಬಾಲಕನಾಗಿದ್ದು, ಈತ ಪಕ್ಕದ ಮನೆಯ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಸಂತ್ರಸ್ತ ಬಾಲಕಿ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿದ್ದಾರೆ. ಈ ವಿಚಾರಕ್ಕೆ ಬಾಲಕ ಹಾಗೂ ಸಂತ್ರಸ್ತ ಬಾಲಕಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ.


ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಡೀ ಕುಟುಂಬದವರ ವಿರುದ್ಧ ದಾಖಲಿಸಿ ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.


 


ಇದರಲ್ಲಿ ಇನ್ನಷ್ಟು ಓದಿ :