ರಾಯಪುರ : ಹಾರ್ನ್ ಮಾಡಿದರೂ ತನ್ನ ಸ್ಕೂಟರ್ಗೆ ಅಡ್ಡ ಬಂದನೆಂದು ಕಿವುಡ ಹಾಗೂ ಮೂಕನಾಗಿದ್ದ ವ್ಯಕ್ತಿಯನ್ನು 16 ವರ್ಷದ ಬಾಲಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಡದಲ್ಲಿ ನಡೆದಿದೆ.