ವಿಚ್ಛೇದನ ನೀಡದೆ ನಾಲ್ಕು ಮಹಿಳೆಯರನ್ನು ಮದುವೆಯಾದ ಶಿಕ್ಷಕ ಅರೆಸ್ಟ್

ಒಡಿಶಾ| pavithra| Last Modified ಸೋಮವಾರ, 22 ಫೆಬ್ರವರಿ 2021 (06:49 IST)
ಒಡಿಶಾ : ವಿಚ್ಛೇದನ ನೀಡದೆ ನಾಲ್ಕು ಮಹಿಳೆಯರನ್ನು ಮದುವೆಯಾದ 45 ವರ್ಷದ ಸರ್ಕಾರಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

2001 ರಲ್ಲಿ ಮೊದಲ ಬಾರಿಗೆ ಮದುವೆಯಾಗಿದ್ದಾನೆ. ಬಳಿಕ 8 ವರ್ಷಗಳ ಬಳಿಕ ಮೊದಲನೇ ಪತ್ನಿಗೆ ವಿಚ್ಛೇದನ ನೀಡದೆ 2 ನೇ ಮದುವೆಯಾಗಿದ್ದಾನೆ. ಬಳಿಕ ಇತ್ತೀಚೆಗೆ ಆತ ಮತ್ತಿಬ್ಬರನ್ನು ಮದುವೆಯಾಗಿದ್ದಾನೆ. ಈ ವಿಚಾರ ತಿಳಿದ ಮೊದಲ ಪತ್ನಿ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :