ಭಾರತದ ಭೂ ಭಾಗ ಅತಿಕ್ರಮಿಸಲು ಚೀನಾ ಯೋಧರು ದಾಳಿ

ನವದೆಹಲಿ| pavithra| Last Modified ಸೋಮವಾರ, 25 ಜನವರಿ 2021 (12:19 IST)
ನವದೆಹಲಿ : ಭಾರತದ ಭೂಭಾಗ ಅತಿಕ್ರಮಿಸಲು ಚೀನಾ ಯೋಧರು ಯತ್ನ ನಡೆಸಿದ್ದು ಇದರಿಂದ ಮತ್ತೆ ಚೀನಾ ಯೋಧರ ನಡುವೆ ಘರ್ಷಣೆ ನಡೆದಿದೆ.

ಭಾರತದ ಪ್ರತಿರೋಧದಿಂದ ಬೆಚ್ಚಿಬಿದ್ದ ಚೀನಾ ಯೋಧರು ಯುದ್ಧದಿಂದ ಹಿಂದೆ ಸರಿದಿದ್ದಾರೆ. ಈ ಘರ್ಷಣೆ ವೇಳೆ ಭಾರತದ ನಾಲ್ವರು ಸೈನಿಕರಿಗೆ ಗಾಯವಾಗಿದ್ದು ಮತ್ತು  ಚೀನಾದ 20 ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :