ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಪತಿಯ ಮನೆಯವರು ಮಾಡಿದ್ದೇನು ಗೊತ್ತಾ?

ಭೋಪಾಲ್, ಶನಿವಾರ, 2 ಮಾರ್ಚ್ 2019 (08:23 IST)

ಭೋಪಾಲ್ : ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯನ್ನು ಆಕೆಯ ಪತಿ ಹಾಗೂ ಗಂಡನ ಮನೆಯವರು ಸೇರಿ ಜೀವಂತವಾಗಿ ಸುಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ಆಯುಷಿ ಶಾಹು(20 ವರ್ಷ) ಮೃತಪಟ್ಟ ಮಹಿಳೆ. ಈಕೆಗೆ ಪತಿಯ ಮನೆಯವರು ನೀಡುತ್ತಿದ್ದರಂತೆ. ಅಷ್ಟೇ ಅಲ್ಲದೇ ಆಕೆ ಗರ್ಭ ಧರಿಸಿದಾಗ ಗಂಡು ಮಗುವೇ ಹುಟ್ಟಲಿ ಎಂದು ಇಂಜೆಕ್ಷನ್ ಕೊಡಿಸಿದ್ದರಂತೆ. ಆದರೆ ಇದೀಗ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಆಕೆಗೆ ಬೆಂಕಿ ಹಚ್ಚಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.


ಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಳ ಪತಿ, ಅತ್ತೆ- ಮಾವ, ನಾದಿನಿ ಸೇರಿ ಆಕೆಯನ್ನು ಕೊಂದಿದ್ದಾರೆ ಎಂದು ಮೃತಳ ಪೋಷಕರು ದೂರಿದ್ದಾರೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಾಯ್ನಾಡಿಗೆ ಮರಳಿ ಬಂದ ಧೀರ ಯೋಧನಿಗೆ ಸ್ವಾಗತ ಕೋರಿದ ಪ್ರಧಾನಿ ಮೋದಿ

ನವದೆಹಲಿ : ಶತ್ರು ರಾಷ್ಟ್ರದಿಂದ ಮರಳಿ ಬಂದ ಧೀರ ಯೋಧ ಅಭಿನಂದನ್ ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ...

news

ಮರಳಿ ಭಾರತಕ್ಕೆ ಆಗಮಿಸಿದ ವಾಯುಸೇನೆಯ ವೀರಯೋಧ ಅಭಿನಂದನ್

ವಾಘಾ : ಪಾಕ್ ವಶದಲ್ಲಿದ್ದ ವಾಯುಸೇನೆಯ ವೀರಯೋಧ ಅಭಿನಂದನ್ ಅವರು ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ...

news

ಏರ್ ಸ್ಟ್ರೈಕ್ ನ್ನು ರಾಜಕೀಯಕ್ಕೆ ಬಳಸಿಕೊಂಡ ಬಿಎಸ್ ವೈ ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ- ಉಗ್ರಪ್ಪ

ಬಳ್ಳಾರಿ : ಬಿ.ಎಸ್.ಯಡಿಯೂರಪ್ಪ ಅವರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ ಎಂದು ಸಂಸದ ಉಗ್ರಪ್ಪ ...

news

ವರದಕ್ಷಿಣೆ ಹಣಕ್ಕಾಗಿ ಪತಿ ಮಾಡುತ್ತಿದ್ದ ಇಂತಹ ನೀಚ ಕೆಲಸ

ಬೆಂಗಳೂರು : ಪತಿಯೊಬ್ಬ ವರದಕ್ಷಿಣೆ ಹಣಕ್ಕಾಗಿ ಬೆಡ್ ರೂಂ ದೃಶ್ಯಗಳನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ...