ಈಗ ಇನ್ಸಾಗ್ರಾಮ್ ರೀಲ್ಸ್, ಯೂಟ್ಯೂಬ್ ವಿಡಿಯೋಗಳ ಮೂಲಕ ಬಹಳ ಮಂದಿ ಆದಾಯ ಪಡೆಯುತ್ತಿದ್ದಾರೆ. ಈ ಆದಾಯಕ್ಕೆ ತೆರಿಗೆ ಪಾವತಿಸಬೇಕಾ? ಹೌದಾದರೆ ಎಷ್ಟು ತೆರಿಗೆ ಪಾವತಿಸಬೇಕು? ಯಾವ ಐಟಿಆರ್ ಅರ್ಜಿ ಬಳಸಬೇಕು ಎಂಬಿತ್ಯಾದಿ ಗೊಂದಲ ಇರಬಹುದು. ವಿಡಿಯೋ ಪ್ಲಾಟ್ಫಾರ್ಮ್ಗಳಿಂದ ಆದಾಯ ಪಡೆಯುತ್ತಿರುವವರಲ್ಲಿ ಬಹುತೇಕರು ಪಾರ್ಟ್ಟೈಮ್ ಆಗಿ ವಿಡಿಯೋ ಮಾಡುವವರೇ ಇದ್ದಾರೆ. ಇನ್ನೂ ಕೆಲವರಿಗೆ ಇದೇ ಪ್ರಮುಖ ಆದಾಯ ಮೂಲವಾಗಿರಬಹುದು. ಇದೆಲ್ಲದಕ್ಕೂ ಪ್ರತ್ಯೇಕ ತೆರಿಗೆ ಇರುತ್ತದೆ.ನೀವು ನೌಕರಿಯಲ್ಲಿದ್ದು, ಬಿಡುವಿನ ಸಮಯದಲ್ಲಿ ವಿಡಿಯೋ