ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎಂದ ಕಾಮುಕ ಪತಿ

ಅಹ್ಮದಾಬಾದ್, ಗುರುವಾರ, 11 ಏಪ್ರಿಲ್ 2019 (14:04 IST)

ಪ್ರತಿನಿತ್ಯ ಪತ್ನಿಗೆ ತೋರಿಸಿ ಗೆಳೆಯರೊಂದಿಗೆ ಮಲಗು ಎನ್ನುತ್ತಿದ್ದ ಕಾಮುಕ ಪತಿ ಹಾಗೂ ಆತನ ಗೆಳೆಯರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲೆಯ ಘಾಟ್ಲೋಡಿಯಾ ಪಟ್ಟಣದ ನಿವಾಸಿಯಾಗಿಯಾಗಿರುವ ದಂಪತಿಗಳು 2015 ರಲ್ಲಿ ವಿವಾಹವಾಗಿದ್ದರು. ಕಳೆದ ಜನೆವರಿ ತಿಂಗಳಲ್ಲಿ ನೇಹಾ(ಹೆಸರು ಬದಲಿಸಲಾಗಿದೆ) ತನ್ನ ಪತಿ ನೀಲ್ ಮತ್ತು ಗೆಳೆಯರೊಂದಿಗೆ ಮನಾಲಿಗೆ ಪ್ರವಾಸಕ್ಕಾಗಿ ತೆರಳಿದ್ದರು. ಮನಾಲಿಯಲ್ಲಿ ಲಾಡ್ಜ್‌ನಲ್ಲಿ ಪತಿ ನೀಲ್ ಪತ್ನಿಗೆ ಗೆಳೆಯರೊಂದಿಗೆ ಮಲಗುವಂತೆ ಒತ್ತಾಯಿಸತೊಡಗಿದ.
 
ಆದರೆ, ಪತಿಯ ಒತ್ತಾಯವನ್ನು ತಿರಸ್ಕರಿಸಿದ ನೇಹಾಗೆ ಪತಿ ಮಹಾಶಯ ಮನಬಂದಂತೆ ಥಳಿಸಿದ್ದ. ಪತ್ನಿಯ ಎದುರೇ ಗೆಳೆಯರೊಂದಿಗೆ ಸೇರಿ ಅಸಭ್ಯ ಶಬ್ದಗಳನ್ನು ಬಳಸುತ್ತಿದ್ದ. ಪತ್ನಿ ಹೇಳಿದ್ದು ಕೇಳುವುದಿಲ್ಲ ಎಂದ ಅರಿತ ನೀಲ್ ಒತ್ತಾಯಪೂರ್ವಕವಾಗಿ ಆಕೆಗೆ ಮತ್ತು ಬರಿಸುವ ಔಷಧಿ ನೀಡಿ ನಾಲ್ಕು ದಿಗಳ ಕಾಲ ನಿರಂತರವಾಗಿ ಗೆಳೆಯರೊಂದಿಗೆ ಮಲಗಲು ಬಿಟ್ಟಿದ್ದ.
 
ಆಕೆಯೊಂದಿಗೆ ಗೆಳೆಯರು ಲೈಂಗಿಕ ಕ್ರಿಯೆ ನೀಡುತ್ತಿರುವ ವಿಡಿಯೋಗಳನ್ನು ಮಾಡಿ, ಗೆಳೆಯರೊಂದಿಗೆ ಮಲಗದಿದ್ದಲ್ಲಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಇಲ್ಲವಾದಲ್ಲಿ ವಿಚ್ಚೇದನ ನೀಡುವುದಾಗಿ ಗುಡುಗಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಅತ್ತೆ ಮಾವ ಕೂಡಾ ತನ್ನ ಪತಿಯ ಹೇಯ ಕಾರ್ಯಗಳಿಗೆ ಬೆಂಬಲ ಸೂಚಿಸುತ್ತಿದ್ದರು. ಇಂತಹ ಕೃತ್ಯಗಳಿಂದ ನೊಂದು ಪೊಲೀಸರಿಗೆ ದೂರು ನೀಡಿದ್ದಾಗಿ ನೇಹಾ ತಿಳಿಸಿದ್ದಾಳೆ.
 
ಪೊಲೀಸರು ಪತಿ ನೀಲ್ ಮತ್ತು ತಂದೆ ತಾಯಿ ಹಾಗೂ ಗೆಳೆಯರನ್ನು ಬಂಧಿಸಿ ಗ್ಯಾಂಗ್‌ರೇಪ್ ಸೇರಿದಂತೆ ಹಲವು ಸೆಕ್ಷನ್‌ಗಳನ್ನು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣಾ ಪ್ರಚಾರದ ವೇಳೆ ಯುವನ ಕೆನ್ನೆಗೆ ಬಾರಿಸಿದ ನಟಿ ಖುಷ್ಪೂ. ಕಾರಣವೇನು ಗೊತ್ತಾ?

ಬೆಂಗಳೂರು : ನಟಿ ಖುಷ್ಪೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸ್ಟಾರ್ ಪ್ರಚಾರಕ್ಕೆ ಇಳಿದ ವೇಳೆ ಯುವಕನೊಬ್ಬನ ...

ಮೊಬೈಲ್‌ನಲ್ಲಿ ಸಿನೆಮಾ ನೋಡುತ್ತಿದ್ದ ಪತ್ನಿಯನ್ನು ಹತ್ಯೆಗೈದ ಪತಿ

ಮುಂಬೈ: ಮೊಬೈಲ್‌ನಲ್ಲಿ ನಿರಂತರವಾಗಿ ಸಿನೆಮಾ ನೋಡುತ್ತಿದ್ದ ಪತ್ನಿ ವಿರುದ್ಧ ಆಕ್ರೋಶಗೊಂಡ ಪತಿ ಆಕೆಯನ್ನು ...

news

ಪತ್ನಿ ಮಾನಸಿಕ ಅಸ್ವಸ್ಥೆಯಾದ್ದರಿಂದ ಲೈಂಗಿಕ ಬಯಕೆಗಳು ಮೂಡುತ್ತಿಲ್ಲ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ: ನನಗೆ 39 ವರ್ಷ. 5 ವರ್ಷದ ಹಿಂದೆ ಮದುವೆಯಾಗಿದ್ದೇನೆ. ನನ್ನ ಪತ್ನಿ ತೀವ್ರ ಮಾನಸಿಕ ...

news

ಎಷ್ಟು ವರ್ಷದವರೆಗೆ ಶಿಶ್ನ ಬೆಳವಣಿಗೆ ಹೊಂದುತ್ತದೆ?

ಬೆಂಗಳೂರು : ಪ್ರಶ್ನೆ : ನನಗೆ 18 ವರ್ಷ. ನನ್ನ ಶಿಶ್ನದ ಗಾತ್ರದ ಬಗ್ಗೆ ಚಿಂತಿತನಾಗಿದ್ದೇನೆ. ಎಷ್ಟು ...