ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಗರಿಕ ಪೌರತ್ವ ಮಸೂದೆ ರದ್ದು- ರಾಹುಲ್ ಗಾಂಧಿ

ಇಟಾ ನಗರ, ಬುಧವಾರ, 20 ಮಾರ್ಚ್ 2019 (11:31 IST)

ಇಟಾ ನಗರ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಗರಿಕ ಪೌರತ್ವ ಮಸೂದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.


ಈಶಾನ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಚಾಲನೆ ನೀಡಿರುವ ಅವರು,’ ಅಧಿಕಾರಕ್ಕೆ ಬಂದಲ್ಲಿ ನಾಗರಿಕ ಪೌರತ್ವ ಮಸೂದೆಯನ್ನು ಜಾರಿಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ನಾವು ಪೌರತ್ವ ಮಸೂದೆಗೆ ವಿರುದ್ಧವಾಗಿದ್ದೇವೆ. ಈ ಮಸೂದೆ ಜಾರಿಗೊಳ್ಳುವುದಕ್ಕೆ ನಾವು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.


ನಾಗರಿಕ ಪೌರತ್ವ ಮಸೂದೆ ಈಶಾನ್ಯ ರಾಜ್ಯದವರ ಹಿತಾಸಕ್ತಿಗೆ ವಿರುದ್ಧವಾಗಿದೆ, ನಾವು ಅಧಿಕಾರಕ್ಕೆ ಬಂದರೆ ಪೌರತ್ವ ಮಸೂದೆಯನ್ನು ಶಾಶ್ವತವಾಗಿ ರದ್ದುಗೊಳಿಸುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
           ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಟಿಕೆಟ್ ಸಿಗದ ಹಿನ್ನಲೆ; ಬಿಜೆಪಿ ಪಕ್ಷದ 15 ನಾಯಕರು ಎನ್ ಪಿಪಿ ಗೆ ಸೇರ್ಪಡೆ

ಅರುಣಾಚಲ ಪ್ರದೇಶ : ರಾಜ್ಯ ವಿಧಾನ ಸಭಾ ಚುನಾವಣೆಗೆ ಸೀಟು ದೊರೆಯದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ 15 ...

news

ನನ್ನ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ಮಾಡಲು ಬಯಸುತ್ತಾಳೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನನ್ನ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಸ್ ಮಾಡಲು ಬಯಸುತ್ತಾಳೆ. ನಾನು ಲೈಂಗಿಕ ...

news

ಮೊದಲ ರಾತ್ರಿ ರಕ್ತಸ್ರಾವವಾಗಲಿಲ್ಲವೆಂದು ನನ್ನ ಪತಿ ನನ್ನ ಮೇಲೆ ಅನುಮಾನಗೊಂಡಿದ್ದಾರೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನನ್ನದು ಆ್ಯರೆಂಜ್ ಮ್ಯಾರೇಜ್. ಆದರೆ ಮೊದಲ ರಾತ್ರಿ ಸೆಕ್ಸ್ ವೇಳೆ ನನಗೆ ...

news

ಸಿನಿಮಾ ನಟರು ಸಿನಿಮಾದಲ್ಲಷ್ಟೇ ಹೀರೊ. ಆದರೆ, ನಿಜವಾಗಿ ದೇವೇಗೌಡರೇ ಹೀರೋ- ಶಾಸಕ ಡಾ.ಕೆ.ಅನ್ನದಾನಿ

ಮಂಡ್ಯ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿಜವಾದ ಹೀರೋ ಎಂದು ಹೇಳುವ ಮೂಲಕ ಶಾಸಕ ಡಾ.ಕೆ.ಅನ್ನದಾನಿ ...